ಹಚ್ಚಿಟ್ಟ ಹಣತೆ ಆರಿ ಹೋಗುವುದು ಗಾಳಿಯ ಸೋಂಕಿಗೆ ಉಸಿರಿನ ಉಫ್‌ಗೆ ನೀರೆಯರ ಸೀರೆಯಂಚಿನ ಸ್ಪರ್ಶಕೆ ದಾರಿದೀಪವಾಗುವ ಹಮ್ಮನು ಬಿಟ್ಟು ಬಯಲಾದಾಗ ನಾನು ಉರಿದು ಬೂದಿಯಾಗುತ್ತೇನೆ ‘ಹಚ್ಚೇವು ಕನ್ನಡದ ದೀಪ’ ಎಂಬ ಹಾಡನ್ನು ಕೇಳುತ್ತ ಕ್ಷಣದಷ್ಟು...
"ಮಹಾರಾಜಾ, ಈ ಘಟಕ್ಕೆ ಬಂದಷ್ಟು ಪ್ರತಿಕೂಲಪ್ರಸಂಗಗಳು ನಿಮಗೆ ಬಂದಿದ್ದರೆ, ಮಹಾರಾಜಾ ನಿಮ್ಮ ಸ್ಥಿತಿಯು ಏನಾಗುತಿತ್ತೋ ಹೇಳಲಾಗದು ಮಹಾರಾಜಾ! ಮಹುರಾಜಾ ಮನೆಯಲ್ಲಿ ರಾಮಭಟ್ಟ ತಂದೆಯವರ ತ್ರಾಸ ಅಣ್ಣ-ತಮ್ಮಂದಿರ ತ್ರಾಸ, ಜಾಜ್ವಲ್ಯ ಸ್ವಭಾವದ ಹೆಂಡತಿಯತ್ರಾಸ ಅಲ್ಲದೆ ಆಪ್ತೇಷ್ಟರ...
ಹರಿಯೆ ನಿನ್ನ ನೆನಪು ಬಾರದೆ ಕಳೆದವೂ ಏಸು ಕಾಲ ಜನುಮ ಜನುಮವು ಹೀಗೆ ನಾ ಮಾಡಿದೆ ಕರ್ಮಗಳ ಸಾಲ ಆಸೆಗಳ ಹಿಂದೆ ಓಡೋಡಿ ನಾನು ನನ್ನ ಸಾರ್ಥಕತೆ ನಾಮರೆತೆ ಬಾಳೆಲ್ಲವೂ ಹೀಗೆ ಯಾರಿಗೊ ಸೋರಿ...