ಕನ್ನಡತಾಯ ನೋಟ

(ವಿಜಯನಗರ ಸಾಮ್ರಾಜ್ಯದ ಆರುನೂರು ವರ್ಷದ ಹಬ್ಬದಲ್ಲಿ) ೧ ಹಿರಿಯರಿರ, ಕೆಳೆಯರಿರ, ಅಕ್ಕತಂಗಿಯರಾ, ಅಣ್ಣತಮ್ಮದಿರಾ, ಒಸಗೆನುಡಿ ತಂದಿಹೆನು ನಾನೊಂದ, ತಾಯಿಂದ, ಸಿರಿಯ ತಾಯಿಂದ- ಕೇಳುವಿರ ಕಿವಿಗೊಟ್ಟು, ತಾಳುವಿರ ಎದೆನೆಟ್ಟು, ತಾಳಿ ಬಾಳುವಿರಾ ? ಕಣ್ಣಾರ ಕಂಡೆನವಳನು-ಕಂಡು,...

ಮೂರ್ಖ ನಾನು

ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು ನಿನ್ನನು ನಾನು ಕ್ಷಮಿಸುವಂತೆಯೇ ನನ್ನನು ನೀನು ಬಸವಳಿದು ಬೆಂಡಾಗಿ ಕುಳಿತೆ ನೀನು ಬಸವಳಿದು ಬಂಡಾಗಿ ನಿಂತೆ ನಾನು ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು ಚಳಿ...
ವಾಗ್ದೇವಿ – ೧೨

ವಾಗ್ದೇವಿ – ೧೨

ವಾಗ್ದೇವಿಯ ತಂದೆತಾಯಿಗಳು ಮಗಳ ದೆಸೆಯಿಂದ ಅತ್ಯಾನಂದವನ್ನು ಅನುಭವಿಸುವ ಉತ್ತಮ ಸ್ಥಿತಿಗೆ ಬಂದರು. ಅದೇನು ಆಶ್ಚರ್ಯ? ಉಣ್ಣಲಿಕ್ಕೆ ತಿನ್ನಲಿಕ್ಕೆ ಏನೂ ಕಡಿಮೆಯುಂಟೇ? ಅವರಿಗೆ ಯೋಚನೆ ಯಾವದಾದರೂ ಇರಲಿಕ್ಕೆ ಕಾರಣವೇ ಇಲ್ಲ. ಮೃಷ್ಟಾನ್ನಭೋಜನದಿಂದ ಮೈ ಬಣ್ಣವು ಪುತ್ಥಳಿ...

ಕಣ್ಮರೆ

ಹಲ್ಲಿ ಹೆಕ್ಕಿ ಹೆಕ್ಕಿ ನುಂಗುತ್ತಿತ್ತು ಇರುವೆಗಳ ಮತ್ತೆ ಸತ್ತ ಹಲ್ಲಿಯ ಹೊತ್ತು ಸಾಗಿತ್ತು ಇರುವೆಗಳ ಮೆರವಣಿಗೆ ದೇಹವೆಲ್ಲ ಬಗೆದು ಹುಡುಕುತ್ತಿದ್ದವು ಇರುವೆಗಳು ಕಾಣಲಿಲ್ಲ ಕೊನೆಗೂ ಒಳ ಹೊಕ್ಕ ಒಡನಾಡಿಗಳು *****
cheap jordans|wholesale air max|wholesale jordans|wholesale jewelry|wholesale jerseys