ಹೂವು

ಮುಂಜಾನೆ ಮೊಗ್ಗಾಗಿ ಬಳ್ಳಿಯಲಿ ಒಡಮೂಡಿ ಮಂದಹಾಸ ಬೀರುತಲಿ ಅರಳಿ ನಗುವ ಸುಂದರ ಪುಷ್ಪಗಳೆ.. ಪರಿಮಳವ ಬೀರಿ ನಗೆಯ ಚೆಲ್ಲುತಲಿ ಜನ ಮನವ ಆಕರ್ಷಿಸಿ ಉದ್ಯಾನದಿ ಬೆರೆಯುವಂತೆ ಮಾಡಿದ ಪುಷ್ಪಗಳೆ ದೇವರಿಗೆ ಮುಡುಪಾಗಿ ಪೂಜೆಯಲಿ ಒಂದಾಗಿ...

ಶಬರಿಗೆ ಪತ್ರ

ಶಬರಿಕಾದಳಂದು ಶ್ರೀರಾಮ ಬರುವನೆಂದು, ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು ಕಾಯುವುದು ಬೇಯುವುದು ಅವರವರ ಕರ್ಮ ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ. "ತಾಳಿದವನು ಬಾಳಿಯಾನು" ಎಂಬುದೊಂದು ಗಾದೆ ತಾಳಿ ತಾಳಿ ಸುಸ್ತಾದವನು ಈಗ...
ಜನಪದ ನಾಯಕ ಡಾ. ರಾಜಕುಮಾರ್

ಜನಪದ ನಾಯಕ ಡಾ. ರಾಜಕುಮಾರ್

ನಮ್ಮ ಜನಪದ ಕತೆಗಳತ್ತ ಒಮ್ಮೆ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಆಕಾಶದಷ್ಟು ಆಸೆಪಡುವ ಪ್ರಸಂಗಗಳಿವೆ. ರೈತಯುವಕ ರಾಜಕುಮಾರಿಯನ್ನು ಮದುವೆಯಾಗಲು ಆಸೆ ಪಟ್ಟು ಅದನ್ನು ಈಡೇರಿಸಿಕೊಳ್ಳುವುದು; ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಚಿಸಿ ಸಾಧಿಸುವುದು; ಬಡವನೊಬ್ಬ ನಿಸ್ವಾರ್ಥ...