ಬಾಂಧವ್ಯ

ಬಾಂಧವ್ಯದ ನಗೆ ಇರಲಿ ಭಾಯಿ ಭಾಯಿಗಳ ಬಾಯೊಳಗೆ ಭಾಯಿ ಭಾಯಿ ಅಪ್ಪುಗೆ ಭಾವೈಕ್ಯತೆಯ ಒಪ್ಪಿಗೆ ಆತ್ಮೀಯತೆ ಸಂಗಮದಲಿ ಸಂಬಂಧಗಳು ಬೆಸೆಯುತಲಿ ನಾವು ನೀವು ಎನ್ನುವುದು ನಮ್ಮ ಬಿಟ್ಟು ತೊಲಗಲಿ ಸಹೋದರತೆಯ ಸಾರವು ಸಕಲರಲ್ಲಿ ಮೊಳಗಲಿ...

ಪರಿಚಯ

ನನ್ನ ಪರಿಚಯ ಮಾಡಿಕೊಡುವೆ, ಸಹನೆ ಇದ್ದರೆ ಕೇಳಿ. ಕಾಲೇಜಿನಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ನಾನು. ಎಲೆಮರೆಯ ಕಾಯಿಯಂತೆ ಬದುಕ ಬಯಸುವೆ ನಾನು. ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ, ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ ಭಾಷಣ ಬಿಗಿಯುವ ವಾಗ್ಮಿ ನಾನಲ್ಲ....
ಸಿಂಹಾಸನ ಮೀರಿದ ಸಂವೇದನೆ ನಾಲ್ವಡಿ ಕೃಷ್ಣರಾಜ ಒಡೆಯರ್

ಸಿಂಹಾಸನ ಮೀರಿದ ಸಂವೇದನೆ ನಾಲ್ವಡಿ ಕೃಷ್ಣರಾಜ ಒಡೆಯರ್

ಕೆಲವು ವರ್ಷಗಳ ಹಿಂದಿನ ಮಾತು. ನಮ್ಮ ಪ್ರಸಿದ್ಧ ಲೇಖಕರಾದ ದಿ. ಚದುರಂಗ ಅವರು ಬೆಂಗಳೂರಿನ ಸಭೆಯೊಂದರಲ್ಲಿ ಮಾತನಾಡುತ್ತ ಒಂದು ಪ್ರಸಂಗವನ್ನು ಹೇಳಿದರು : "ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರವಾಗಿ ಚಿಂತನೆ ಮಾಡಿದ ರಾಜರು. ಅವರು...