ಗಗನ ನಿನ್ನದು ಭೂಮಿ ನಿನ್ನದು

ಗಗನ ನಿನ್ನದು ಭೂಮಿ ನಿನ್ನದು ಶಿವನೆ ಸಕಲವು ನಿನ್ನದು ಕಡಲು ನಿನ್ನದು ಕಾಡು ನಿನ್ನದು ನಿನ್ನದೆಲ್ಲವು ನನ್ನದು ನೀನು ನೀಡಿದ ಶ್ರೇಷ್ಠ ಉಡುಗರೆ ಯಾರು ನೀಡಲು ಬಲ್ಲರು ನೀನು ಮಾಡಿದ ಶ್ರೇಷ್ಠ ಪ್ರೀತಿಯ ಯಾರು...

ಬಲ್ಲಿರಾ ನೀವ್ ತಿಪ್ಪೇಶನ ಮಹಿಮೆಯನು?

ಕಾಲವೊಂದಿತ್ತಂದು ತಿಪ್ಪೇಶನೆಂಬೊಬ್ಬ ದೇವನಿರುತಿ ರಲು ಉತ್ತು ಬಿತ್ತಿ ಬೆಳೆವನ್ನದುದ್ಯೋಗದೊಳು ಎಲ್ಲರಿಗೂ ವಿಹಿತದಾಸಕ್ತಿ ಆದಾಯವಿರುತ್ತಿತ್ತು ಬಲ್ಲಿದರವರಿಗವರೇ ಮಾಲಿ, ಹಮಾಲಿ, ಜಾಡಮಾಲಿ ಮಾಲಿಕರಾಗಿರಲನ್ನದೊಳು ಅನುರಾಗವಡಗಿತ್ತು - ವಿಜ್ಞಾನೇಶ್ವರಾ *****