ಒಬ್ಬ ಗಣಿತಜ್ಞ ಮತೊಬ್ಬ ತತ್ವಜ್ಞಾನಿ ಮಾತುಕತೆಯಲ್ಲಿ ತೊಡಗಿದ್ದರು. ಗಣಿತದಲ್ಲಿ ಎಲ್ಲಾ ನಿಖರವಾಗಿ ಎಣಿಸಲು ಗುಣಿಸಲು ಸಾಧ್ಯ ಎಂದ ಗಣಿತಜ್ಞ, ತತ್ವಜ್ಞಾನಿ ಒಡನೆ ಕೇಳಿದ ಆಕಾಶವನ್ನು ಅಳೆಯಲು, ಗಗನದ ಚುಕ್ಕಿಗಳನ್ನು ಎಣಿಸಲು ನಿನಗೆ ಸಾಧ್ಯವೇ? ಮಳೆಹನಿಗಳ...
೧ ನಿಜ ಮಾರಾಯರೆ ನಿಮ್ಮಂತೆ ದೊಡ್ಡಜಾತಿಯ ಗುಡ್ಡಗರ್ಭದಲ್ಲಿ ಹುಟ್ಟಿದವ ನಾನಲ್ಲ; ಅಂಥ ದೌರ್ಭಾಗ್ಯ ನನ್ನದಲ್ಲ. ದಿಡ್ಡಿಬಾಗಿಲ ಬಳಿ ಗೊಡ್ಡು ಬಾಯಿಯ ತೆರೆದು ಬುಗುಬುಗು ಬಂಡಿ ಬಿಡುವವನಲ್ಲ; ಚಂದ್ರಬೆಳಕಿನಲ್ಲಿ ಲಾಂದ್ರ ಹುಡುಕುವ ನಿಮ್ಮ ಸಂದಿಮನ ನನಗಿಲ್ಲ....
ಮಾಯೆ ಶಿವದಾಸನ ಒಬ್ಬೊಂಟಿಗಳಾದ ಮೊಮ್ಮಗಳು. ಬಾಲ್ಯದಲ್ಲಿಯೇ ಅವಳಿಗೆ ಮಾತಾ-ಪಿತೃಗಳ ವಿಯೋಗವಾಗಿತ್ತು. ಶಿವದಾಸನಿಗೆ ಮತ್ತೆ ಇಬ್ಬರು ಮಕ್ಕಳಿದ್ದರು. ಅವರ ಮಕ್ಕಳು-ಮರಿಗಳಿಂದ ಅವನ ಮನೆ ಸುಶೋಭಿತವಾಗಿತ್ತು; ಆದರೆ ಶಿವದಾಸ ಆ ಎಲ್ಲ ಹುಡುಗರಿಗಿಂತ ತಂದೆತಾಯಿಗಳಿಲ್ಲದ ಈ ಮಾಯೆಯನ್ನೇ...