ಮನುಜ ಮಾನವ ಜನ್ಮ ದುರ್ಲಭ

ಮನುಜ ಮಾನವ ಜನ್ಮ ದುರ್ಲಭ ಎಂದು ಕೇಳಿರುವೆ ನಾನು| ಈ ಮಾನವ ಜನ್ಮದಲಿ ಹುಟ್ಟಿರುವುದೇ ಪುಣ್ಯವೆಂದು ತಿಳಿದವನೊಬ್ಬನಲಿ ನಾನು|| ಮುನಿಜನೋತ್ತಮರು ಹೇಳಿರುವುದನೇ ಪಾಲಿಸುವೆನು ನಾನು| ಏನೇ ಬಂದರೂ ಹರಿಯಚರಣವ ನಂಬಿ ಬದುಕ ಸಾಗಿಸುವೆ ನಾನು||...

ಬಗೆಹರಿಯದ ಪ್ರಶ್ನೆ

ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ "ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?" ಎಂದ. "ಹುಂ, ಸುಲಭವಾಗಿರುತ್ತೆ" ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ "ನಿನಗೆ ಗಡ್ಡ ಮೀಸೆ ಹೆರದುಕೊಳ್ಳಲು ಯಾರು ಹೆಲ್ಪ್...

ಅವಳು

ಅಮಟೆ ಅಮಟೆ ಎಂದು ಕುಂಟೆಬಿಲ್ಲೆ ಆಡುತ್ತ ಹತ್ತರತ್ತರ ಬಂದು ಕಡೇಮನೆ ಸೇರಿ ಕಿಸಕ್ಕೆಂದು ಹನಿಯುತ್ತಾಳೆ. ಹಳ್ಳತಿಟ್ಟು ಸರಿಮಾಡಿ ನನ್ನ ಹದ ಮಾಡಿ ಕೂರಿಗೆ ಹೂಡಿ ಕಾಡುತ್ತಾಳೆ. ದಾರಿ ಬಿದ್ದಲ್ಲಿ ಬೀಜ ಬಿತ್ತುತ್ತ ಬುಸುಗುಡುತ್ತ ಬೆವರಿಸುತ್ತಾಳೆ....
ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ...