ಮೌನವಾಗಿಯೇ ಏಕೆ?

ಮೌನವಾಗಿಯೇ ಏಕೆ? ಮನದನ್ನೆ ನಾ ತಡವಾಗಿ ಬಂದುದಕೆ| ಓಡೋಡಿ ಬಂದಿಯೇ ನಾ, ಕೊಂಚ ನಿನಗೆ ಬೇಸರವಾಗಿರುವುದಕೆ|| ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ| ಸದಾನಿನ್ನ ಚಿತ್ರ ಮನದಲಿರಿಸಿ ದುಡಿದು ದಣಿದು ಬಂದಿಹೆ...

ಸಿರಿ ಕಥೆ

ಒಂದು ಗುಡಿಯಲ್ಲಿ ಹರಿಕಥೆ ನಡೆಯುತ್ತಿತ್ತು. ದಾಸರು ಪರಿಸರ ಪ್ರಿಯರು. ದೇವರಷ್ಟೇ ಭೂಮಿತಾಯಿಯನ್ನೂ ಪ್ರೀತಿಸುತ್ತಿದ್ದರು. ನೆರದ ಜನ ಅಶಕ್ತಿಯಿಂದ ಹರಿಕಥೆ ಕೇಳುತಿದ್ದರು. "ಭಕ್ತಿಗೆ, ಮುಕ್ತಿಗೆ ಮಾರ್ಗವನ್ನು ತಿಳಿಸುವೆ ಮನುಜರೆ! ಕೇಳಿ, ಕಿವಿಗೊಟ್ಟು" ಎಂದರು. ಒಂದು ಬೇವಿನ...

ರಿಪೇರಿ

ಕಾಲಕ್ಕೆ ತಕ್ಕಂತೆ ಕೆತ್ತಿ ತುಕ್ಕು ಹಿಡಿದ ಮೊಳೆ ಕಿತ್ತು ಹೊಸದೊಂದ ಹೊಡೆದು ಗೊರ ಗೊರ ಚಾಟಿಗೆ ಸರಸರ ನೀರುಬಿಟ್ಟು ಹೊಸದು ಹುರಿಮಾಡಿ ಹೊಸೆದು ನಡೆಯುತ್ತದೆ ನಿಲ್ಲದ ರಿಪೇರಿ ತಿರುಗುತ್ತದೆ ಅನಾದಿ ಅನಂತ ಬುಗುರಿ. *****
ಅಪೂರ್ವ ಪ್ರೇಮ ಕವಿ W B Yeats

ಅಪೂರ್ವ ಪ್ರೇಮ ಕವಿ W B Yeats

ಭಾಗ-೧ ಡಬ್ಲ್ಯೂ ಬಿ. ಯೇಟ್ಸ ಅನುಪಮ ಪ್ರೇಮಕವಿ. ಅತ್ಯಂತ ರೂಪವತಿಯೂ ತೀಕ್ಷ್ಣಮತಿಯೂ ರಾಜಕೀಯ ನಾಯಕಿಯೂ ಆದ ಮಡಗಾನ್‌ಳನ್ನು ಅಂತಿಮ ದಿನದವರೆಗೂ ಅಪರಿಮಿತವಾಗಿ ಪ್ರೀತಿಸಿದ್ದ. ಆತ ಜನಿಸಿದ್ದು ಐರ್‍ಲೆಂಡಿನ ಸ್ಲಿಗೋ ಎಂಬ ಹಳ್ಳಿಯಲ್ಲಿ. ಅಲ್ಲಿಯೇ ತನ್ನ...
cheap jordans|wholesale air max|wholesale jordans|wholesale jewelry|wholesale jerseys