ಜೀವನದಲ್ಲಿ ಅರ್ಥವನ್ನು ಹುಡುಕಲು ಓಡಾಟ ನಡೆದಿದೆ ಸತತ ಎಷ್ಟು ಓದಿದರೂ ಅರ್ಥ ಕಾಣದು ಅಲ್ಲಲ್ಲಿ ನಿಂತು ದಣಿವ ಪರಿಹರಿಸಿ ಮುಂದುವರಿದಾಗ ತುಸುವೆ ಲಭಿಸಿದ ಸುಖವೂ ಅರ್ಥಹೀನ, ಮುಂದೆ ಧುತ್ತೆಂದು ಎದುರು ನಿಲ್ಲುವ ಪ್ರಶ್ನೆ ಮುಖದ...
ಪ್ರೀತಿಯ ಗೆಳೆಯಾ, ಈ ಸಂಜೆ ಒಬ್ಬಳೆ ಇದ್ದೆ. ತಂಗಿ ಮಳೆಹನಿ ಅರಸಿ ಉಡುಪಿಗೆ ಹೋಗಿದ್ದಾಳೆ. ಒಬ್ಬರೇ ಇದ್ದಾಗ ಯಾಕೋ ನನಗೆ ಇದ್ದಕ್ಕಿದ್ದ ಹಾಗೆ ಎದೆಕಿತ್ತು ತಿನ್ನುವ ನೆನಪುಗಳು ಕಾಡುತ್ತವೆ. ಸಂಜೆಯ ಗೌವ್ ಎನ್ನುವ ಕತ್ತಲು...