Day: February 15, 2022

ಕಾಲವೇ ಎಲ್ಲಾ

ಕಾಲವೇ ಎಲ್ಲಾ ಈ ಕಾಲನ ಮುಂದೆ, ಕಾಲದ ಜೊತೆಯಲಿ ನಾವಿಕರೇ ಎಲ್ಲಾ|| ಕಾಲವೇ ಬೆಲೆಯ ತರುವುದು ಕಾಲವೇ ಬೆಲೆಯ ಕಳೆವುದು| ಕಾಲವೇ ಮಾನ ತರುವುದು ಕಾಲವೇ ಮಾನ […]

ಯುಗ ಯುಗದ ಹಾಡು

ಹೃದಯವನ್ನು ವನ ಮಾಡಿದೆ. ಸಂತಸದ ಉಸಿರು ಹಸಿರಲ್ಲಿ ಮೂಡಿತು. ಚಳಿಗಾಲ ಬಂದು ಎಲೆ ಎಲ್ಲಾ ಉದುರಿತು. ಮತ್ತೆ ಬೇಸಿಗೆ ತಾಪ ಸಹಿಸಲಾರದೇ ವಸಂತನಿಗಾಗಿ ಕಾದು ಕುಳಿತೆ. ದಟ್ಟ […]

ಭಾವುಕ

ಯಕ್ಷಿಣಿ ಚಾಪೆಯ ಮೇಲೆ ಗಾಳಿಯಲ್ಲಿ ಗಾಳಿಯಾಗಿ ಕಾಲು ಬಡಿಯುವ ಸಾಹಸ ಕಬ್ಬಂಡೆಯಲ್ಲೂ ಕಮಲದ ಕಂಪು ಮೂಸುವ ಕಾತರ ಆದರ್ಶ ಆನಂದ ಇತ್ಯಾದಿ ಅನಂತ ದತ್ತುಗಳ ಮಧ್ಯೆ ಬಂದ […]