ದಿನವಿಡೀ ಮೈಮನಗಳನ್ನು ದುಡಿಸಿ ಗೋಲಾಕಾರದ ಶೂನ್ಯದೊಂದಿಗೆ ಹೊರಲಾಗದ ಬೇಗುದಿಯನ್ನು ಹೊರುತ್ತ ಮನೆ ಮುಟ್ಟುವಾಗ ಮನ ಮುಟ್ಟುವ ನಿನ್ನ ಸ್ವಾಗತದ ಮುಸಿ ನಗೆಯಲಿ ಪ್ರೇಯಸಿಯ ಕಾತುರವನ್ನು ಕಂಡು ರಿಕ್ತ ಕರವನ್ನು ನಿನ್ನ ನಡುವಿನ ಸುತ್ತ ಬಳಸಿ...
ಹಿಂಸೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಭೂಮಂಡಲವೇ ಘೋರವಾದ ಮೃತ್ಯುವಿನ ಮಾಲೆಯಿಂದ ಆವೃತವಾಗಿದೆ. ಸದ್ಯದಲ್ಲಿ ಅಮೇರಿಕ ದೇಶ ಅದರಲ್ಲಿ ಹೆಚ್ಚು ಅಪರಾಧಿ. ಸತ್ಯಕ್ಕೆ ದುರ್ಗತಿ; ದ್ವೇಷಕ್ಕೆ ವಿಜಯ; ಪ್ರೇಮ ಅನಾಥ ಶಿಶು. -ಲೂಯಿ ಫಿಷರ್ (ಮಹಾತ್ಮ...
ಹರಿ ಸಾಕು ಈ ಇನ್ನು ಜನ್ಮ ನಿನ್ನ ಮಾಯೆದಿ ಬಿಡಿಸಿಕೊ ಎನ್ನ ನಿನ್ನ ತೊರೆದು ಯಾವ ಸುಖವುಂಟು ವ್ಯರ್ಥ ಬಡಿವಾರವಿದು ನುಡಿವೆ ನಿನ್ನ ಚಣದ ಆಸೆಗಳಲಿ ಬರೀ ಮೋಹ ಅಲ್ಲೆಲ್ಲ ತುಂಬಿದೆ ಪಡೆವ ದಾಹ...