ಕಟ್ಟುವೆವು ನಾವು

ಕಟ್ಟುವೆವು ನಾವು ಬಾಹ್ಯ ಬಲು ಸುಂದರ ಮನೆಗಳ ಸಾವಿರವರುಷ ಬದುಕುವವೆಂಬ ಭ್ರಮೆಯಲಿ| ಕಲ್ಲು, ಕಬ್ಬಿಣ ಸಿಮೆಂಟಲಿ ತ್ಯಾಗ ಹೊನ್ನೆ ಬೀಟೆಮರದ ಬಾಗಿಲಲಿ|| ಬಹು ಅಂತಸ್ತಿನ ಮನೆ ಬಾರೀ ಬೆಲೆಬಾಳುವ ಮನೆ| ವೈಕುಂಠದಂತಹ ಬಾಗಿಲು ಹತ್ತು...

ಮರ ನೀನೇನ ಕಲಿತೆ?

"ಮರ! ಭೂಮಿಯಿಂದ ನೀನೇನ ಕಲಿತೆ?" ಎಂದು ಓರ್ವ ದಾರಿಹೋಕ ಕೇಳಿದ. ಭೂಮಿ ನನ್ನ ಗಟ್ಟಿಯಾಗಿ ನಿಲ್ಲಿಸಿ ಬೆಳಸಿತು. ಎತ್ತರಕ್ಕೆ ಬೆಳೆದು ಆಕಾಶದೊಡನೆ ಮಾತನಾಡುವುದನ್ನು ಕಲಿತೆ. ಆಕಾಶ ನನಗೆ ಮಳೆಹನಿ ಮುತ್ತುಗಳನ್ನು ಇತ್ತು ನನ್ನ ಹರ್ಷವನ್ನು...

ಆಸೆ

ಮೊಳಕೆಯೊಡೆದು ಮೇಲೇರುವ ತವಕ ಚಿಗುರಾಗಿ ಗಿಡವಾಗಿ ಮೈನೆರೆದ ಮರವಾಗಿ ಮುತ್ತೈದೆಯಾಗಿ ಅದಕ್ಕೆ ಮಗುವಾಗಿ ಮಗುಬಿಳಲು ಮತ್ತೆ ಬೇರಾಗಿ ಬೆಳೆದು ಮರವಾಗಿ ಮತ್ತೆ ಬಿಳಲು ಟಿಸಿಲು ಬೇರು ಒಂದೇಸಮನೆ ಕಾರುಬಾರು ನಡೆಸುವ ದೈತ್ಯ ಆಲ. *****
ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಮೂರು ಧರ್ಮಗಳ ಸಮನ್ವಯ ತತ್ವವು ವಸಾಹತು ಪೂರ್ವದ ಕನ್ನಡ ಕಾವ್ಯವನ್ನು ರೂಪಿಸಿದೆ. ಮತ ಮೂಲದ ಸಾಂಸ್ಥಿಕ ಧರ್ಮ, ಕಾವ್ಯಧರ್ಮ, ನೆಲದ ಬಗೆಗಿನ ಬದ್ಧತೆಯ ಧರ್ಮಗಳು ಕನ್ನಡ ಕವಿಗಳನ್ನು ವಿಶಿಷ್ಟವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಧರ್ಮ,...