ಶಂತನು ಮರಳಿ ಬಂದಾಗ

ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ...

ಎಲ್ಲಿ ಕಾರ್ಮುಗಿಲಿರುವುದೋ

ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ...
ಮೂರನೇ ಮದಿವಿ ಮಹಾಸಂಕಟ

ಮೂರನೇ ಮದಿವಿ ಮಹಾಸಂಕಟ

(ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ ಮಾತನಾಡುವನು.) ....ನೀವೀಗೇನ್‌ ಮಾತಾಡಿದಿರ ರಾಯರಽ ಬರಾಬ್ಬರೀ ನೋಡಿರಿ...! ನಾನೂ ನಿಮ್ಮ ಮತದಂವನಽ ಏನ್ರೆಪಾ! ಇಷ್ಟು ವಯಸ್ಸಾದ ಮ್ಯಾಲ ಲಗ್ನ...

ಹೀಗಿರಲಿ ಭಕ್ತಿ

ಹರಿಯೇ ಹೀಗಿರಲಿ ಎನ್ನ ಭಕ್ತಿ ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ ಅದು ನಿನ್ನ ಪಡೆಯುವ ಹುನ್ನಾರವಿರಲಿ ಹರಿಯೇ ಹೀಗಿರಲಿ ಎನ್ನ ಭಕ್ತಿ ಮೀರಾ ನಿನಗಾಗಿ ಹುಚ್ಚಳಾದಂತಿರಲಿ ವಿಷವಾಕೆ ಅಮೃತದ ಸೇವಿಸಿದಂತಿರಲಿ...