Day: January 9, 2022

ಸೂಚನೆಯ ಪತ್ರ

ಮರ, ನಮ್ಮ ಕೈಮರ ನಾಗರೀಕರ ಅಗತ್ಯದ ಕುರುಹಾಗಿ ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ ಹತ್ತಾರು ಮೀಟರು ಅಂತರದಿ ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು. ನಾವು, ಒತ್ತರಿಕೆ ಗುಣದವರು […]

ಇಲ್ಲಿಯವರೆಗೆ ನಾನು

ದೇವಸ್ಥಾನದ ಜಗಲಿಯ ಮೇಲೆ ಮಲಗಿದ್ದ ನಾನು ಇಲ್ಲಿಗೆ ಬಂದಾದರೂ ಹೇಗೆ ಮಲಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹೊಟ್ಟೆಯಲ್ಲೆಲ್ಲಾ ವಿಚಿತ್ರ ಬಾಧೆ, ಎದೆಯಲ್ಲಿ ನಗಾರಿ ಬಾರಿಸಿದಂತಹ ಸದ್ದು, ಪ್ರಯಾಸಪಟ್ಟು ಕಣ್ಣು […]