ನನ್ನ ದಾರಿ ನನಗಿದೆ

ಎಲ್ಲಿ ಕಾಣುತ್ತಿಲ್ಲವಲ್ಲ! ನಿನ್ನಲ್ಲಿಗೆ ಬಂದು ವಾಸ್ತವ್ಯ ಹೂಡಿ ಬೆಳಕು ಕಂಡ ಕಿನ್ನರ ಲೋಕದವರಂತಿದ್ದ ಹಕ್ಕಿ ನೆಂಟರು. ಬಹಳ ಹಾಲು ಬಣ್ಣದವರು ಸಂಜೆ, ಮುಂಜಾವುಗಳಲಿ ಕೂಟ ನಡೆಸಿ ಕಲರವ ಗಾನ ತರಂಗಗಳ ಚಿಮ್ಮಿಸಿ ರಸಚಿತ್ತದಾಟಗಳಲಿ ಮುಳುಗಿ...
ಜಾಲ

ಜಾಲ

ಮನದೊಳಗಣ ಭಾವನೆಗಳನ್ನು, ಕತ್ತಲನ್ನು, ಬೆಳಕನ್ನು ಬಗೆಬಗೆದು ಮತ್ತೊಬ್ಬರ ಎದುರು ಬೆತ್ತಲಾಗುವುದು ಸಾಮಾನ್ಯವೇ? ಅಂಥ ವ್ಯಕ್ತಿ ಯೊಬ್ಬ ಸಿಕ್ಕಾಗ ಎದೆಯೊಳಗೆ ಅಡಗಿದ ಜಗತ್ತನ್ನು ಬಿಚ್ಚಿಡಬೇಕು ಎಂದೆನಿಸಿತು ಆಕೆಗೆ. ಕತ್ತಲ ಎದೆಗೆ ಒದ್ದಂತೆ ಹಗಲು ಆಗತಾನೆ ಗೆಲುವಿನ...