ನಾನಿಲ್ಲವಾಗುವೆ !

ಪಾಪು! ನಿನ್ನೆದುರಿನಲಿ ನಾನಿಲ್ಲವಾಗುವೆ; ಸಂಭ್ರಮಿಸುವೆ ತಾಯಿಯಂತೆ. ನಿನ್ನ ಮುದ್ದು, ಮೊದ್ದು ಮಾತುಗಳು ಸೋಲಿಸುವವು; ನಾನೀಸೂ ದಿನ ಆಡಿದ ಮಾತುಗಳ. ನಿನಗೆ ನಾನು ಮಣ್ಣು ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ ಒಪ್ಪಿಸಿಕೊಂಡು ಸಂತಸದ ಐರಾಣಿಯಾಗುವೆ. ನನಗೆ ನೀನು ಆತ್ಮ...
ಬೇಡಾದವನು

ಬೇಡಾದವನು

ನನಗಿಂತಹ ಪರಿಸ್ಥಿತಿ ಬರುತ್ತದೆಂದು ಕನಸಲ್ಲೂ ಅಂದುಕೊಂಡವನಲ್ಲ. ಎಲ್ಲರೂ ನನ್ನ ಸಾವನ್ನು ಬಯಸುತ್ತಿದ್ದಾರೆ; ನಾನೇ ಸಾವನ್ನು ಬಯಸುತ್ತಿದ್ದೇನೆಯೇ; ನನಗರ್ಥವಾಗುತ್ತಿಲ್ಲ. ಯಾರಿಗೆತಾನೆ ಸಾಯಲು ಇಷ್ಟ? ಅಷ್ಟಕ್ಕೂ ನನಗಿನ್ನೂ ಅರವತ್ತರ ಹತ್ತಿರ ಹತ್ತಿರ, ರಿಟೈರ್ ಆಗಿ ಎರಡು ವರ್ಷ...