
ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು ಮಾಡುವ ಗೆಳೆಯನೆ ಹೇಳು ನೀನು ನನಗೆ ಸರ್ವಶಕ್ತನಾದ ದೇವರ ರೀತಿ ರಿವಾಜು ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ ಬರಡಾದ ಹೊಲಗಳಲ್ಲಿ ಧಾನ್ಯಗಳ ತೆನೆ ಎಲ್ಲರನ್ನೂ ಸಮನಾಗಿ ...
ನಾನು ಶಾಲಾ ಬಾಲಕನಾಗಿದ್ದಾಗ ಬೆಂಗಳೂರನ್ನು ನೋಡುವುದು ಒಂದು ಕನಸಾಗಿತ್ತು. ಬೆಂಗಳೂರೆನ್ನುವುದು ಬಣ್ಣ ಬಣ್ಣದ ತೆರೆಗಳಲ್ಲಿ ತೇಲಾಡಿಸುವ ಸುಂದರ ಕನಸಿನ ಕಲ್ಪನೆಯಾಗಿದ್ದಂತೆ, ಜೀವಮಾನದಲ್ಲಿ ಬೆಂಗಳೂರು ದರ್ಶನ ಕೇವಲ ಕಲ್ಪನೆಯೇ ಆದೀತೇನೋ ಎಂಬ ಆತಂಕ, ...














