Day: July 21, 2020

ಚಿಂಪಾಂಜಿ

ಪ್ರೈಮರಿ ಶಾಲೆ ಮಗುವೊಂದು ಮತ್ತೊಂದು ಹುಡುಗನಿಗೆ ಹೊಡೆಯಿತು. ಮೇಷ್ಟು ಕೇಳಿದ್ರು “ಯಾವನಿಗೆ ಹೊಡೆದೆ?” “ಅವನು ಕಳೆದ ತಿಂಗಳು ನನಗೆ ಚಿಂಪಾಂಜಿಂತ ಬೈಯ್ದಿದ್ದ.” “ಅದಕ್ಕೆ ಈಗ ಯಾಕೆ ಹೊಡೆದೆ?” […]

ಮೊಗ್ಗಿನ ಹೃದಯ

ಒಂದು ಮೊಗ್ಗು ಹೇಳಿತು “ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ” ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ […]

ಗಳಿಗೆಬಟ್ಟಲ ತಿರುವುಗಳಲ್ಲಿ – ೭೭

ರೊಟ್ಟಿ ಹಸಿವಿನ ಅಂತ್ಯ ಹಸಿವು ರೊಟ್ಟಿಗೆ ನಾಂದಿ ನಡುವೆ ನಡೆವ ಹೆಜ್ಜೆಗಳು ಅಳತೆಗೆ ಸಿಕ್ಕದ ಅವಶ್ಯಕತೆ ಮತ್ತು ಪೂರೈಕೆಗಳ ಕಾಗುಣಿತ ಆದಿ ಅಂತ್ಯಗಳ ತೆಕ್ಕೆಯಲಿ ಮಿಳಿತ. *****