Day: June 13, 2020

#ಕವಿತೆ

ಮುಗಿಯದ ಕತೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಅವನು ರಾಮನು ಗುಣ ಸಂಪನ್ನನು ನೀತಿ ನೇಮಕ್ಕೆ ತಲೆಬಾಗುವನು ಗುರುಹಿರಿಯರಿಗೆ ಪ್ರೀತಿಪಾತ್ರನು ಯಾರನ್ನೂ ನೋಯಿಸನು. ಅನು ರಹೀಮನು ಅವನೂ ಗುಣ ಸಂಪನ್ನನು ಕೊಂಚ ಸಂಕೋಚದ ಸ್ವಭಾವ ಸದಾ ಧ್ಯಾನಸ್ಥನು ಏಕಾಂತ ಪ್ರಿಯನು. ಹೀಗೊಮ್ಮೆ ರಾಮನೂ ರಹೀಮನೂ ಭೆಟ್ಟಿಯಾದರು ಅವನೊಳಗೆ ಅವನೊ ಇವನೊಳಗೆ ಅವನೊ ಎಂಬಂತೆ ಒಂದಾದರು. ಒಂದೇ ನೋಟ ಒಂದೇ ಮಾಟ ಕಣ್ಣಿದ್ದವರಿಗೂ ಕಗ್ಗಂಟಾದರು. ಸೂರ್‍ಯಚಂದ್ರರ […]

#ಕಾದಂಬರಿ

ಶಬರಿ – ೧೦

0

ಮಾರನೇ ದಿನ ಹುಚ್ಚೀರ ಮತ್ತು ಸಣ್ಣೀರ ಸೂರ್ಯನಿಗೆ ಮುಖ ತೋರಿಸದೆ ಓಡಾಡುತ್ತಿದ್ದರು. ಇತ್ತೀಚಿಗೆ ರಾತ್ರಿ ಶಾಲೆಗೆ ಹೋಗುವುದು ಕಡಿಮೆಯಾಗಿದ್ದು, ಈ ಬಗ್ಗೆ ಸೂರ್ಯ ಇತರರೊಂದಿಗೆ ಚರ್ಚಿಸಿದ್ದು. ಈ ವಿಷಯ ಇವರ ಕಿವಿ ಮೇಲೆ ಬಿದ್ದದ್ದು, ಇದಕ್ಕೆ ಕಾರಣವಾಗಿತ್ತು. ಕಂಡರೂ ಕಾಣದಂತೆ ಓಡಾಡುವ ಇವರನ್ನು ಗಮನಿಸಿದ ಸೂರ್ಯ ಒಳಗೇ ನಕ್ಕ. ಅವರಲ್ಲೇ ಅಳುಕು ಮೂಡಿರುವಾಗ ಸರಿದಾರಿಗೆ ಬಂದೇ […]

#ಕವಿತೆ

ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ

ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು ನಿರ್ಜೀವ ವಸ್ತುವೊಂದನ್ನು ಜೋಪಾನ ಮಾಡಿದ ಆನಂದ ಕಟಕಟೆಯ ಗೋಡೆಗೆ. ನಿರ್ಜೀವತೆಗೂ ಜೀವ ಭಾವವ ಬೆಸೆದ ಹುರುಪು ಹಸ್ತಕ್ಕೆ. ಕಲ್ಪನೆಯ ವ್ಯಾಪ್ತಿ ಸೀಮಾತೀತ. ಬಂಧನದ ನಡುವೆಯೇ ಜಗವನ್ನೆ ಗೆಲ್ಲುವ ಜಾಣತನ. ಅಂದುಕೊಂಡಿದೆ ಕಲ್ಲಿನ ಗೋಡೆ ಕೋಮಲ ಕೈಗೆ ಎಲ್ಲಿದೆ ಕಲ್ಲನ್ನು ಗುದ್ದುವ ಪುಡಿ ಮಾಡುವ […]