ಸೇತುವೆ ಕುಸಿದಿದೆ
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
ನಾನು ಕಳಿಸಿದ್ದು ಮಿಂಚುಗಳನ್ನು ತಲುಪಿದ್ದು ಮಿಣುಕು ಹುಳುಗಳೇ? ಹಾಗಾದರೆ ಮಿಂಚೆಲ್ಲ ಹೋಯಿತು? ನನ್ನ ಕುಂಚದಿಂದ ಮೂಡಿದ ಮೊಲ ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ? ಹಾಗಾದರೆ ಮೊಲವೆಲ್ಲಿ ಮಾಯವಾಯಿತು? ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು ಮೌನದ ಗಂಟೆಯನ್ನು ಕತ್ತರಿಸಿದ್ದು ಸಿಡಿಲೆ? ಹಾಗಾದರೆ ಸಿಡಿಲಾದರೂ ಎಲ್ಲಿಂದ ಬಂತು? ನಾನು ಮುಟ್ಟಿಸ ಬಯಸಿದ್ದು ಬೆಂಕಿ ಬಿಸಿಯನ್ನು ಬೆಚ್ಚಗಿತ್ತೆ? ಬಿಸಿ ನೀರಿನ ಹಾಗೆಯೇ? ಹಾಗಾದರೆ […]