ಸಮ್ಮಿಲನ
ತಾವರೆಗು ಸೂರ್ಯನಿಗು ನಡುವೆ ಇರುವ ಅಂತರ ಅನಂತ ನಡುವೆ ನಿಂತ ಕಿರಣ ತೆರೆಸಿತು ಹೂವಿನ ಕಣ್ಣ ಅಂತರಕ್ಕೆ ಬೆಲೆಯಿಲ್ಲ ಎನ್ನುತ್ತೆ ಸುಂದರ ಮಿಲನ *****
ತಾವರೆಗು ಸೂರ್ಯನಿಗು ನಡುವೆ ಇರುವ ಅಂತರ ಅನಂತ ನಡುವೆ ನಿಂತ ಕಿರಣ ತೆರೆಸಿತು ಹೂವಿನ ಕಣ್ಣ ಅಂತರಕ್ಕೆ ಬೆಲೆಯಿಲ್ಲ ಎನ್ನುತ್ತೆ ಸುಂದರ ಮಿಲನ *****

“ಧಡ್……. ಧಡಲ್…….. ಧಡಕ್” ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ “ಸಿಳ್” ಎಂದು ಬೀಸುತ್ತಿತ್ತು. ನಾನು […]