ಇನ್ನೊಂದು ಮುಖಾಮುಖಿ

ಮನೆಯ ಹಿಂದಿನ ಗಲ್ಲಿಯಲ್ಲಿ ಮುಸ್ಸಂಜೆಯ ಸಮಯದಲ್ಲಿ ಎದುರಾಯಿತೊಂದು ಬೆಕ್ಕು ಮೂಡಿತ್ತು ಅಲ್ಲಲ್ಲಿ ಸುಕ್ಕು "ಸಾರ್!" ಎಂದು ತಡೆಯಿತು "ಸಿಗಲಿಲ್ವೆ ನನ್ನ ಗುರುತು? ಮುಖಾಮುಖಿಯಂಥ ಪದ್ಯ ಕನ್ನಡದಲ್ಲಿ ಸದ್ಯ ಇನ್ನೊಂದಿಲ್ಲ ಸಾರ್ ಒಂದೆಂಟಾಣಿ ಕೊಡಿ ಸಾರ್!"...
‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

ಕಪ್ರೋಸಂ ಎಂದರೇನು? ಯಾವುದೇ ಕನ್ನಡ ನಿಘಂಟಿನಲ್ಲೂ ಕಾಣಿಸದ ಒಂದೇ ಒಂದು ಶುದ್ಧ ಕನ್ನಡ ಪದ. ಅದು "ಕನ್ನಡಿಗರ ಉನ್ನತ ಸಾಧನೆಗಾಗಿ ಪ್ರೋತ್ಸಾಹ ಮತ್ತು ಸಂಶೋಧನ ಕೇಂದ್ರ" ಎಂಬುದರ ಸಂಕ್ಷಿಪ್ತರೂಪ. ಇಂದಿನ ಕನ್ನಡ ಯುವಕರು ತಮ್ಮ...

ಯಾರಲ್ಲಿ ಹೇಳಲಿ ಹೇಳು

ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ ಚೆಲ್ಲುವುದು ಎಂದು ಹೇಗೆ ಹೇಳು ಹೇಳು. *****