ಆತ್ಮ ಹಾವನು ತುಳಿದಿದೆ

ಕಾಳ ರಾತ್ರಿಯ ಚೋಳ ಭಯದಲಿ ಆತ್ಮ ಹಾವನು ತುಳಿದಿದೆ ||ಪ|| ರಾತ್ರಿ ಜಾರದೆ ಪಾತ್ರ ತೀರದೆ ಸೂರ್ಯದೇವನು ಏಳನೆ ಯುಗದ ಗಂಟೆಯ ಜಗದ ಗಂಟೆಯ ಒಮ್ಮೆ ಬಾರಿಸಿ ಕರೆಯನೆ ಹಗಲು ಕರಗಿದೆ ಇರುಳ ಮೌನದಿ...