ಗಳಿಗೆಬಟ್ಟಲ ತಿರುವುಗಳಲ್ಲಿ – ೯
ರೊಟ್ಟಿ ರೊಟ್ಟಿಯಲ್ಲಿಲ್ಲ ಹಸಿವಿನಲ್ಲಿ ಸುಮ್ಮನೆ ಪಾಪ ಪ್ರಜ್ಞೆ ಪಾಪದ ರೊಟ್ಟಿಗೆ. ತಪ್ಪು ರೊಟ್ಟಿಯದೂ ಅಲ್ಲ ಹಸಿವಿನದೂ ಅಲ್ಲ ಚಾಣಾಕ್ಷ ರುಚಿಯದು.

ಸೂರ್ಯ! ನೀನು ಎರಡು ಅಂಕದ ನಾಟಕ ಉದಯ, ಅಸ್ತಮ ರಂಗ ಸಜ್ಜಿಕೆ ಬೆಳಕು, ಕತ್ತಲು ನಾಯಕಿ, ನಾಯಕ ಸಪ್ತಪದಿ ಜಾಮಜಾಮಕ್ಕೆ ಮತ್ತೆ ಮಂಗಳದ ಕೆಂಪು ಆರತಿ ನಾಟಕದ […]