ಗರದಿ ಗಮ್ಮತ್ತಿನ ಪೆಟ್ಟಿಗೆ

ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ ಎಂಥೆಂತಾ ಚಿತ್ರಗಳು, ವಿಚಿತ್ರಗಳು! ತಾಜಮಹಲು, ಕುತುಬ್‌ಮಿನಾರು ದೊಡ್ಡಾನುದೊಡ್ಡ ಬಾಹುಬಲಿ ಮತ್ತಿನ್ನಿನೇನೇನೋ... ಗರದಿಯವ ಚಕ್ರ ತಿರುಗಿಸಿದಂತೆಲ್ಲಾ ಬದಲಾಗುವ ಬಣ್ಣದೊಂದಿಗೆ ಚಿತ್ರವೂ ಬದಲಾಗುತ್ತದೆ ಒಂದಿಗೇ ನೇಸರ ಬದಲಾದಂತೆಲ್ಲಾ ಬಣ್ಣ ಬದಲಿಸುವ ಮೇಘದಂತೆ ಒಂದೊಂದು...

ಅವಧಾನ-ಸಾವಧಾನ

ಹಸಿರು ಗದ್ದೆಗಳ ಪುಟ್ಟ ಬದುವಿನ ಮೇಲೆ ಲಂಗ ದಾವಣಿಗಳನ್ನೆತ್ತಿಕೊಂಡು ಒಂಟಿಗಾಲಲ್ಲಿ ನಡೆಯುತ್ತ ನಾನು ಜಾರಿದ್ದು ಅಷ್ಟರಲ್ಲೆ ಅವನು ನನ್ನನ್ನು ಎತ್ತಿ ಹಿಡಿದಿದ್ದು ಅಷ್ಟರಲ್ಲೆ ಏನೇನೋ ನಡೆದುಹೋದದ್ದೇನಿದು? ಸುಮುಹೂರ್ತ ಸುಲಗ್ನ ಯಾವುದಕ್ಕೂ ಬೇಕು ಅವಧಾನ ಸಾವಧಾನ...
cheap jordans|wholesale air max|wholesale jordans|wholesale jewelry|wholesale jerseys