ಕ್ಯಾಟ್‌ವಾಕ್ ಹುಡುಗಿ (Model Girl)
ಹೊಟ್ಟೆಪಾಡು ನೋಡಿ ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ ಇಡಬೇಕಾದ ಪ್ರಸಂಗ ಹದಿನೆಂಟರ ಸುಂದರಿ ನಗು ಮಾತು ಅಷ್ಟಕ್ಕಷ್ಟೇ ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ. ಯಾರಿಗೂ ಗೊತ್ತಿಲ್ಲ ಅವಳು ಯಾರು! ರಾಜಕುಮಾರಿ ಗಂಭೀರವದನೆ ಮದವೇರಿದ ಕಣ್ಣುಗಳಿಗೆ...