ಕವಿತೆ ಬಂದಾನೋ ದೇವರೇ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್October 22, 2016June 8, 2016 ಬಂದಾನೊ ದೇವರೇ ಬಂದಾನೋ-ಬಂದಾನೋ ಬಂದಾನೊ ಸ್ವಾಮಿ ಬಂದಾನೋ-ಬಂದಾನೋ ಉಡುಪಿಯ ಕೃಷ್ಣನೆ ಬಂದಾನೋ - ಬಂದಾನೋ ಕೈಯಲ್ಲಿ ಕಡೆಗೋಲ ಹಿಡಿದ್ಯಾನೋ - ಹಿಡಿದ್ಯಾನೋ ಸೊಂಟಕೆ ಉಡಿದಾರ ತೊಟ್ಯಾನೋ - ತೊಟ್ಯಾನೋ ಕಾಲಿಗೆ ಕಿರುಗೆಜ್ಜೆ ಕಟ್ಯಾನೋ -... Read More