ನಗೆ ಡಂಗುರ – ೨೦೧
Latest posts by ಪಟ್ಟಾಭಿ ಎ ಕೆ (see all)
- ನಗೆ ಮುಗುಳು - January 21, 2021
- ಗತ್ತು - January 14, 2021
- ತ್ಯಾಗ - December 31, 2020
ಒಮ್ಮೆ ಸುಭಾಷ್‍ಚಂದ್ರ ಬೋಸರು ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಡಬ್ಬಿಯಲ್ಲಿ ಆಂಗ್ಲ ಮಹಿಳೆಯೊಬ್ಬಳು ಇದ್ದಳು. ಆಕೆಯ ಮನಸ್ಸು ಒಂದು ಕೆಟ್ಟ ಯೋಚನೆ ಮಾಡಿತು. “ಎಲ್ಲಿ ತೆಗೆಯಿರಿ, ನಿಮ್ಮಲ್ಲಿರುವ ಹಣವನ್ನೆಲ್ಲಾ ಕೊಡದಿದ್ದರೆ ನಿಮ್ಮ ಮಾನ ಮರ್ಯಾದೆ ಹರಾಜಾಗಿಬಿಡುತ್ತದೆ.” ಶಾಂತಚಿತ್ತ ಬೋಸರು, “ಏನು ಹೇಳಿದೆ ನನಗೆ ಕೇಳಿಸುತ್ತಿಲ್ಲ. ಈ ಚೀಟಿಯಲ್ಲಿ ಬರಿ ಓದಿ ಅರ್ಥಮಾಡಿಕೊಳ್ಳುತ್ತೇನೆ,” ಎಂದರು. […]