Day: October 23, 2015

ಪುಟಗೋಸಿ

ಅವನೊಬ್ಬ ಸೂರ್ಯನ್ನ ಬಿಟ್ಟರೆ ಇನ್ನೊಬ್ಬ ಪ್ರತ್ಯಕ್ಷ ದೇವರೂ ಅಂದ್ರೆ ನಾನೇ ಚಂದ್ರ ನನ್ನ ಮುಂದೆ ದೇವೇಂದ್ರ ಗೀವೇಂದ್ರ ಎಲ್ಲ ಪುಟಗೋಸಿ ಸೀಮೇಎಣ್ಣೆ ಲಾಂದ್ರ. *****