ಕವಿತೆ ಅಜ್ಜಿ ನಂಗೆ ಇಷ್ಟ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ August 15, 2015August 15, 2015 ಅಪ್ಪ ಅಮ್ಮ ಎಲ್ಲಾರ್‍ಗಿಂತ ಅಜ್ಜಿ ನಂಗೆ ಇಷ್ಟ ಅಜ್ಜಿಗೂನು ಅಷ್ಟೆ ನಾನು ಇಲ್ದೆ ಹೋದ್ರೆ ಕಷ್ಟ. ಗಲ್ಲ ಹಿಂಡಿ ಮುದ್ದು ಮಾಡಿ ಚುಕ್ಕು ಬಡಿದು ತೊಡೇಲಿ, ನಿದ್ದೆ ಬರ್‍ಲೇ ಬಿಡ್ತಾಳಜ್ಜಿ ಕಥೆ ಹೇಳ್ತಾ ಕಡೇಲಿ!... Read More