ದೂರಾ ದೇಶಕೆ ಹೋದಾ ಸಮಯದಿ

ಮಿಷೇಲನ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅವನ ಏರ್‌ಕಂಡೀಶನ್ಡ್‌ ಕಾರಲ್ಲಿ ತುಲೋರ್ಸ್‌ ವಿಮಾನ ನಿಲ್ದಾಣಕ್ಕೆ ತಲುಪಿದಾಗ, ನಮ್ಮ ತಂಡದವರ ಪೈಕಿ ಯಾರೊಬ್ಬರೂ ಅಲ್ಲಿರಲಿಲ್ಲ. ಇಪ್ಪತ್ತು ನಿಮಿಷಗಳ ಬಳಿಕ ಹೆಬ್ಬಾರರು ಜಾಕ್‌ಗಿಬೇ ಜತೆ ಕಾಣಿಸಿಕೊಂಡರು. ಎಲೈನ್‌...