ಕೌತುಕದ ಕಣ್ಣ ಮಿಂಚಿನಿಂದ
Latest posts by ರೂಪ ಹಾಸನ (see all)
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೯ - March 2, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೮ - February 23, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೭ - February 16, 2021
ಹೀಗೇ ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲ ನಿಂತು ಗಾಳಿ ಸ್ತಬ್ಧ ನೀರು – ಬೇರು ಸ್ತಬ್ಧ ಜೀವ – ಜೀವನವೇ ಸ್ತಬ್ಧ! ಎಲ್ಲ ಗಮ್ಮತ್ತುಗಳೂ ಮೈ ಮುದುರಿ ಕೌದಿ ಹೊದ್ದು ತೆಪ್ಪಗೆ ಮಲಗಿಬಿಟ್ಟಿವೆಯೇ? ಮದಿರೆಯ ಬಟ್ಟಲೂ ಖಾಲಿ ನಶೆಯೂ ಇಳಿದು ಗಂಟೆಗಳೇ ಸರಿದಿವೆ! ಗಮನಿಸಿಯೂ ಗಮನಿಸದಂತೆ ಮೌನ ಹೊದ್ದು ಕೌತುಕದ ಕಣ್ಣರಳಿಸಿದೆ ಸೂರ್ಯನ ಮೂರನೇ […]