ಮುಖಾಮುಖಿ
ಮನಸಿನಾಳದಿಂದ ಎದ್ದ ಬುದ್ಧ ಈಗ ಮತ್ತೆ ಬಂದಿದ್ದಾನೆ. ಮೊದಲಿನಂತೆಯೇ ರಾತ್ರಿಯಿಡೀ ದಿಟ್ಟಿಸಿನೋಡುತ್ತಾ ನೂರು ಗೊಂದಲಗಳ ಮೂಡಿಸಿ ಕಾಡುತ್ತಾನೆ. ಕೇಳುತ್ತಾನೆ ಒಂದೇ ಪ್ರಶ್ನೆ “ಈಗ… ಈಗ ಬರುವೆಯಾ ನನ್ನೊಡನೆ?” […]