Day: July 8, 2013

ಸ್ಪರ್ಶ

ಎಂದೋ ಬಿದ್ದ ಕಾಳೊಂದು ಇತ್ತೀಚಿನ ಮಳೆಗೆ ಮೊಳಕೆಯೊಡೆದು ಎರಡೆಲೆ ಚಿಗುರಿಸಿ ನಗುತಿದೆ ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ- ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ […]