ಕವಿತೆ ಬಿಟ್ಟಿದ್ದು October 5, 2012June 1, 2015 ಗಾಂಧೀಜಿ ಮಾತು ಬಿಟ್ಟರು ಕೃಪಲಾನಿ ಪ್ರೊಫೆಸರಿಕೆ ಬಿಟ್ಟರು ಎಂದಾಗ ಮಕ್ಕಳು ರಾಕೆಟ್ಟು ಬಿಟ್ಟರು ಮಾಸ್ತರು ಕ್ಲಾಸೇ ಬಿಟ್ಟರು *****