Day: June 25, 2012

#ಕಾದಂಬರಿ

ಒಲವೇ… ಭಾಗ – ೧೦

0

ಅಭಿ.., ನಾವಿಲ್ಲಿಂದ ಹೊರಟು ಹೋದ ನಂತರ ನೆನಪಿಗೆ ಉಳಿಯೋದು ಈ ಫೋಟೋಗಳು ಮಾತ್ರ ಅಲ್ವ? ಹೌದು ಅಂದ ಅಭಿಮನ್ಯು ಹೂವಿನ ಚೆಲುವನ್ನೇ ನಾಚಿಸುವಂತ ಸೌಂದರ್ಯದ ಆಕೆಯನ್ನು ಹೂವಿನ ಮುಂದೆ ನಿಲ್ಲಿಸಿ ಮನಸೋ‌ಇಚ್ಚೆ ಫೋಟೋ ಕ್ಲಿಕ್ಕಿಸಿ ನೀನು ಇಲ್ಲಿ ಕಳೆದ ಸವಿಯಾದ ನೆನಪನ್ನು ಫೋಟೋದಲ್ಲಿ ಸೆರೆ ಹಿಡಿದಿಟ್ಟಿದ್ದೇನೆ. ನೆನಪಾದಗಲೆಲ್ಲ ತೆಗೆದು ನೋಡ್ಬೊಹುದು. ಈಗ ಸಂತೃಪ್ತಿ ಆಯ್ತಾ? ನೂರಕ್ಕೆ […]