Day: February 6, 2012

#ಕವಿತೆ

ಶ್ರೀಕೃಷ್ಣ ದಂಡಕ

0

ಶ್ರೀರಮಣ ಸರ್ವೇಶ ವಾರಿಜಾದಳನಯನ ಮಾರಹರಪಿತನ ಮಂದಹಾಸವದನ ಸಾರಿದೆನು ನಾ ನಿನ್ನ ಸಾಕ್ಷತ ಹರಿಚಕ್ರದ ರಮಣ ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು- ರಾರಿ ಎಂದೊದರೆ ಆಭಿಮಾನವನು ಕಾಯ್ದಿ ||೧|| ಮೀರಿದ ಕಾಡ್ಗಿಚ್ಚು ಪರಿಹರಿಸಿ ಗೋವುಗಳ ಬಾರಿ ಬಾರಿಗೆ ಬಂದು ಭಯವು ಕಳದಿ ಬಕಾಸುರನನ್ನು ಸಂಹರಿಸಿ ಶಟಕನನ್ನು ಮುರಿದೊತ್ತಿ ಮಕರಕರ ಕಳ್ಳರನ್ನು ಕೊಂದು ವಿಕಟಪೂತನಿಹಿರಿಯೇ […]