ನೋಡಿ ತಡೆಯಲಾರದೆ ಕೇಳಿದೆ
ನೋಡಿ ತಡೆಯಲಾರದೆ ಕೇಳಿದೆ ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ ||ಪ|| ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ ಚಾರುತನದಲಿ ಶ್ರುತಿ ಸಾರುತಿದೆ ನೋಡಿ ||೧|| ಮೂರುಗಿರಿ ಮೇಲಕೆ ಏರಿನೊಳು […]
ನೋಡಿ ತಡೆಯಲಾರದೆ ಕೇಳಿದೆ ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ ||ಪ|| ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ ಚಾರುತನದಲಿ ಶ್ರುತಿ ಸಾರುತಿದೆ ನೋಡಿ ||೧|| ಮೂರುಗಿರಿ ಮೇಲಕೆ ಏರಿನೊಳು […]
ಹೇಮರೆಡ್ಡಿ ಮಲ್ಲಮ್ಮ ರೆಡ್ಡಿಕುಲಧರ್ಮ ಉದ್ಧಾರಮಾಡಿದೆಯಮ್ಮಾ || ಪ || ನಿನ್ನ ಭಕ್ತಿಭಾಗ್ಯದ ನೇಮ ಮಲ್ಲಯ್ಯನ ಕಟ್ಟಿದ ಪ್ರೇಮ ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ ಶ್ರೀಶೈಲ ನಿನಗಾಗಿದೆ ಕಾಯಮ್ಮ ||ಅ.ಪ.|| […]
ನಳಿನಾಕ್ಷಿಯ ಕಂಡೆ ನಾ ತಿಳವಳ್ಳಿಯ ಕಳಿಯುಳ್ಳ ಮೋಜಿನ್ಹೆಣ್ಣ ಹೊಳಿವ ಚಂದುಟಿ ಎಳಿವ ಮುಡಿ ಥಳ ಥಳ ಪದಕ ಒಪ್ಪಿನ ಜಾಣೆ ತನ್ನ ಕಲಶ ಕುಚಯುಗದಲಿ ಸರಿಯ ಗರತಿಯರೋಳು […]
ಓದುವವ್ಗ ಎಚ್ಚರ ಇರಬೇಕು ಅಭವ ಮೆಚ್ಚುವ ತೆರದಿ ಅರ್ಥವ ಪೇಳಿ ಸದ್ಭಕ್ತರಿಗೆ ಶುಭ ಈ ಭವಬೇಧವಳಿದು ಸ್ವರ್ಗದ ಸಭೆಯು ಹೌದೆನ್ನುವಂದದಿ ಭಕ್ತಿಭೂಮಿ ಬೆಳೆಯದವರಿಗೆ ಬಹು ಯುಕ್ತಿಯಿಂದಲಿ ಮುಕ್ತಿಲಲನೆ […]
ಕೇಳು ಕೇಳಿಂದ್ರಜಾತಾ ಚಂದ್ರಹಾಸಾ ಏಳು ವರುಷದಾತಾ || ಪ || ಸಾಲಿಬರಿಯಲ್ಹೋಗಿ ಕಲಿತನಕ್ಷರವ ಸಾಲಿಗ್ರಾಮದ ಶಿಲೆಯು ಬಾಲಕನೀತಾ || ೧ || ಅಷ್ಟೆರಡು ವರುಷವಾಗಿ ಪಟ್ಟವ ಕಟ್ಟಿ […]
ಅಸಲ್ ವಲಿ ಬಹು ಕುಶಲದಲಿ ದೇಹಬಿಟ್ಟಾರೋ ಬಸನಾಳ ಗ್ರಾಮದಲಿ ಹಸನಾಗಿ ಭಜಿಸುವೆ ರಸಿಕರು ಕೇಳರಿ ಕಸರಿಲ್ಲೇ ಕವಿತಾದಲ್ಲೇ ||೧|| ಶಶಿಧರ ಶಂಕರ ಸೂರ್ಯನ ಕಿರಣ ವರ್ಣಿಸುವೆ ನಿಮ್ಮ […]
ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ ||ಪ|| ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು ಸುಂಟರಗಾಳಿಗೆ ಸಿಗದ ಮಹಾತ್ಮನೆ ||೧|| ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ ದಯದ ಯೋಗಿಯ ಮನಕೆ […]
ದಾಸರೋ ಹರಿದಾಸರೋ ||ಪ|| ದಾಸರೆನಿಸಿ ಧರ್ಮ ಹಿಡಿದು ಆಸೆ ಕಡಿದು ತೂರ್ಯದಲ್ಲಿ ಕಾಸು ಕವಡಿ ಕಾಲಿಲೊದ್ದು ಈಶನೊಲಿಸಿಕೊಂಬುವಂಥಾ ||೧|| ಸ್ವಾಮಿ ಕೇಶವ ಅಚ್ಯುತ ಗೋಕುಲದ ಗೋವಿಂದ ರಾಮ […]
ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ ಅಬ್ಬರದಿ ಮಾಂತನೊಳು ಕೂಡಿದ್ಯಾ ||ಪ|| ಮಂಗಳಾತ್ಮನೊಡನೆ ಮಾತಾಡಿದ್ಯಾ ಗಂಗಾಧರನಿಗೆ ಕೋರಿಯ ಬೇಡಿದ್ಯಾ ||೧|| ಮರ್ಟಾಳ ಪತಿಯ ಪದವ ಹಾಡಿದ್ಯಾ ಕಾಟ ಕರ್ಮ ಕಳಿದು […]
ಒಡೆಯ ಬಸವಲಿಂಗಾ ಜಂಗಮ ನೆಲಸಿರ್ದ ಕಡಕೋಳದಲಿ ವಸತಿ ಮಾಡಿದಿಯೋ ||ಪ|| ಬಿಡದೆ ಈ ಗ್ರಾಮದ ಜನರೆಲ್ಲ ಕೂಡಲು ನೋಡಿ ಕನ್ನಡ ಪದ ಹಾಡಿದರಯ್ಯಾ ||೧|| ಮನಸಿ ನಿನಗೆ […]