Home / ಬಾಲ ಚಿಲುಮೆ

ಬಾಲ ಚಿಲುಮೆ

ಊರಿಗೆ ಹೋಗಬೇಕು ಬಾರಣ್ಣ ನಡುವೆ ಕಾಡು ನೋಡಣ್ಣ ಕಾಡಲಿ ಪ್ರಾಣಿ ಇರುವುದಣ್ಣ ನಾವು ಪ್ರಾಣಿ ವೇಷ ಹಾಕುವ ಕಾಡನು ದಾಟಿ ಊರನು ಸೇರುವ ಬಾರಣ್ಣ *****...

ಐಸ್‌ ಕ್ರೀಂ ಮಾರುವ ರಂಗನು ಬರುವ ದಾರಿಯನು ಕಾಯುತ ಪುಟ್ಟನು ನಿಂತನು ಮನೆಯ ಬಾಗಿಲಲಿ ರಸ್ತೆಯ ಕಡೆಗೇ ನೋಡುತ್ತಾ ಪುಟ್ಟನ ನೋಡುತ ರಂಗನು ಟಣ್‌, ಟಣ್‌, ಟಣ್, ಟಣ್ ಗಂಟೆ ಬಾರಿಸಿ ಐಸ್ ಕ್ರೀಂ ಎಂದನು ಐಸ್ ಕ್ರೀಂ ತಿಂದ ಪುಟ್ಟನ ನಾಲಿಗೆ ಹೇಳಿತು ಅಂ ಆ...

ಒಂದು ಎರಡು ಮೂರು ಬೆಳಗಾಯಿತು ಏಳೋಣ ಎರಡು ಮೂರು ನಾಲ್ಕು ಬೇಗ ಸ್ನಾನವ ಮಾಡೋಣ ಐದು ಆರು ಏಳು ಅಮ್ಮನು ಮಾಡಿದ ತಿಂಡಿ ತಿನ್ನೋಣ ಎಂಟು ಒಂಭತ್ತು ಹತ್ತು ಪುಸ್ತಕ ಬ್ಯಾಗು ಹಿಡಿದು ಶಾಲೆಗೆ ಹೋಗೋಣ ಗುರುಗಳ ನಮಿಸಿ ವಿದ್ಯೆ ಕಲಿಯೋಣ *****...

ಅ ಆ ಎಂದರೆ ಆಕ್ಷಿ ನೀನು ಬಾರೆ ಪಕ್ಷಿ ಇ ಈ ಎಂದರೆ ಈಟಿ ನಿನಗೆ ಯಾರು ಸಾಟಿ ಉ ಊ ಎಂದರೆ ಊಟ ಆಡುವ ಬಾರೆ ಆಟ ಎ ಏ ಎಂದರೆ ಏಣಿ ಹತ್ತುವ ಬಾರೆ ರಾಣಿ ಒ ಓ ಎಂದರೆ ಓಟ ಎಂಥ ಸುಂದರ ನೋಟ ಅಂ ಆಃ ಎಂದರೆ ಆಹಾ! ಇಬ್ಬರದು ಸ್ನೇಹದ ಆಟ *****...

ಸಿಕ್ಕಿದ್ದು ಹೋಯಿತು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಎಂಬ ಮೊದಲನೆಯ ತಂತ್ರವು. ಮಾಡುತಿರುವ ಕಾರ್‍ಯದಲ್ಲಿ| ಬುದ್ದಿ ಲೋಪವಾಗದಿರಲು|| ನಿಜದಿ ವಿಪದ ದಾಂಟುವಂ | ಕಪಿಯು ಬದುಕಿ ಬಂದ ತೆರದೊಳು ||೧|| ಮೊಸಳೆಯ ಕಥೆ ...

ಹಸು ಹಾಲು ಕೊಟ್ಟಿತು ಹಾಲು ಬೆಣ್ಣೆ ಕೊಟ್ಟಿತು ಬೆಣ್ಣೆ ತುಪ್ಪ ಕೊಟ್ಟಿತು ತುಪ್ಪ ತಿಂದು ಗಟ್ಟಿಯಾಗಿ ಜಾಣನಾಗಿ ಬಿಟ್ಟೆ *****...

1...45678...38

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...