ಹನಿಗವನಅನುಮತಿಎಣ್ಣೆ ತುಪ್ಪ ಬತ್ತಿ ಹಣತೆ ಎಲ್ಲವೂ ಇದೆ ದೀಪ ಉರಿಯಲು ಗಾಳಿಯ ಅನುಮತಿ ಖಂಡಿತ ಬೇಕಿದೆ ದೀಪಗಳನ್ನು ಸದಾ ಅಪಹರಿಸುವ ಯಮ ಗಾಳಿ ಯಾರ ಕಣ್ಣಿಗೆ ಬಿದ್ದಿದೆ ಹೇಳಿ *****...ಜರಗನಹಳ್ಳಿ ಶಿವಶಂಕರ್September 27, 2020 Read More
ಹನಿಗವನವಿಯೋಗಬತ್ತಿಯಾದ ಹತ್ತಿ ನೊಂದುಕೊಳ್ಳುತ್ತೆ ತನ್ನ ಒಡಲೊಳಗೆ ಬೆಚ್ಚಗೆ ಅಡಗಿದ್ದ ಬೀಜವೇ ಎಣ್ಣೆಯಾಗಿ ತನ್ನನ್ನೇ ಸುಡುತ್ತಿದೆಯೆಂದು *****...ಜರಗನಹಳ್ಳಿ ಶಿವಶಂಕರ್September 20, 2020 Read More
ಹನಿಗವನವ್ಯತ್ಯಾಸತಾಕಿದರು ಸಾಕು ನೇರ ನಾಟಿಕೊಂಡು ಉಳಿದೇ ಬಿಡುತ್ತವೆ ಮುಳ್ಳುಗಳು ಬಚ್ಚಿಟ್ಟು ಕೊಂಡರೂ ಅಳಿದು ಹೋಗುತ್ತವೆ ಹೂಗಳು *****...ಜರಗನಹಳ್ಳಿ ಶಿವಶಂಕರ್September 13, 2020 Read More
ಹನಿಗವನನೆನಪುಬಾಡುವ ಹೂವಿನ ಮಧುರ ಮಕರಂದ ಹಳಸುವುದಿಲ್ಲ ಜೇನ ಗೂಡಿನಲ್ಲಿ *****...ಜರಗನಹಳ್ಳಿ ಶಿವಶಂಕರ್September 6, 2020 Read More
ಹನಿಗವನಜಂಜಾಟಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ *****...ಜರಗನಹಳ್ಳಿ ಶಿವಶಂಕರ್August 30, 2020 Read More
ಹನಿಗವನಸಾರ್ಥಕಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ *****...ಜರಗನಹಳ್ಳಿ ಶಿವಶಂಕರ್August 23, 2020 Read More
ಹನಿಗವನಕಾವುಉರಿ ಬಿಸಿಲ ಬೇಸಿಗೆಯಲ್ಲಿ ಸೊಂಪಾಗಿ ತಂಪಾಗಿ ನೆರಳಾಗಿ ನಿಲ್ಲುವ ರಮಣೀಯ ಮರಗಳ ಆಶ್ರಯಿಸಿ, ವಿಶ್ರಮಿಸಿ ಚಳಿಗಾಲಕ್ಕೆ ಕಡಿದು ಕತ್ತರಿಸಿ ಹೊತ್ತಿಸಿ ಬೆಂಕಿ ಊದಿ ಊದಿ ಉರಿಸುತ್ತೇವೆ ತಂತಮ್ಮ ಮೈಯ ಕಾವಿಗಾಗಿ *****...ಜರಗನಹಳ್ಳಿ ಶಿವಶಂಕರ್August 16, 2020 Read More
ಹನಿಗವನಅಂತರಪುರಾಣ ಗ್ರಂಥಗಳ ಹೊತ್ತು ಕೂತರೆ ವ್ಯಾಸ ಪೀಠಗಳಲ್ಲಿ ತಾಳೆ ಗರಿಗಳು ಗುಡಿಸಲು ಗುರುಕುಲಗಳ ಮೇಲೆ ಒಣಗಿ ನೆರಳ ನೀಡಿ ಕಾದವು ಸೂರಲ್ಲಿ ತೆಂಗಿನ ಗರಿಗಳು *****...ಜರಗನಹಳ್ಳಿ ಶಿವಶಂಕರ್August 9, 2020 Read More
ಹನಿಗವನವ್ಯತ್ಯಾಸಈಚಲ ಮರದಲ್ಲಿ ಗೀಜಗ ಕಟ್ಟುತ್ತವೆ ಗೂಡುಗಳು ನಾವೂ ಕಟ್ಟುತ್ತೇವೆ ಗಡಿಗೆಗಳು *****...ಜರಗನಹಳ್ಳಿ ಶಿವಶಂಕರ್August 2, 2020 Read More
ಹನಿಗವನಅದೃಷ್ಟಕಬ್ಬು ಅರೆವ ಗಾಣಕ್ಕೆ ಬಿದಿರು ವೇಣು ಗಾನಕ್ಕೆ *****...ಜರಗನಹಳ್ಳಿ ಶಿವಶಂಕರ್July 26, 2020 Read More