ಪೋಲೀಸ್ ತನ್ನ ಮಗನಿಗೆ ಜೋರು ಮಾಡಿದ – “ಯಾಕೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವೆ?” ಮಗ ಕೂಡಲೇ ಹೇಳಿದ – “ತಗೋ ನೂರು ರೂಪಾಯಿ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡು…” *****...

ಹೊಸ ಹುಡುಗ-ಹುಡುಗಿ ಸರಸ ಸಲ್ಲಾಪ ಹುಡುಗ: “ನಾನೊಂದು ಫೋಟೋ ತೆಗಿಲ್ಲಾ?” ಹುಡುಗಿ: “ಯಾಕೆ ?” ಹುಡುಗ: “ನನ್ನ ಮಗಳು ತನ್ನಮ್ಮ ಬಾಲ್ಯದಲ್ಲಿ ಹೇಗಿದ್ಲು ಅಂತ ನೋಡಬೇಕಲ್ಲ…?” *****...

ಗುಂಡಣ್ಣ: “ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ…” ಡಾ|| ರಂಗನಾಥ್: “ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ? ಗುಂಡಣ್ಣ: “ಯಾಕೆ ಸಾರ್” ಡಾ|| ರಂಗನಾಥ್: “ನನ್ನ ಹೆಂಡ...

ಶೀಲಾಳ ಗಂಡ ಸತ್ತು ಹೋಗಿದ್ದ. ಗೆಳತಿ ಮಾಲಾ ಸಾಂತ್ವನ ಹೇಳಲು ಬಂದಿದ್ಲು – ನಿನ್ನ ಗಂಡ ಹ್ಯಾಗೆ ಸತ್ತ…? ಅದಕ್ಕೆ ಶೀಲಾ ಹೇಳಿದ್ದು – ಒಂದು ತಿಂಗಳಿನಿಂದ ಕಾಲು ನೋವು ಸ್ವಲ್ಪ ಕಾಲು ಒತ್ತು ಅನ್ನುತ್ತಿದ್ದರು. ಮೊನ್ನೆ ಸಂಜೆ ಸ್...

ಅದೊಂದು ಹುಚ್ಚಾಸ್ಪತ್ರೆ ಆ ಆಸ್ಪತ್ರೆಯ ಬಾವಿಗೆ ಬಿದ್ದ ಹುಚ್ಚನನ್ನು ಮತ್ತೊಬ್ಬ ಹುಚ್ಚ ಬಾವಿಗೆ ಹಾರಿ ಪ್ರಾಣ ಉಳಿಸಿದ್ದ. ಅದೇ ದಿನ ಸಂಜೆ ಆ ಹುಚ್ಚು ಪ್ಯಾನಿಗೆ ನೇಣು ಹಾಕಿಕೊಂಡು ತನ್ನ ಪ್ರಾಣ ಕಳೆದುಕೊಂಡ. ಹುಚ್ಚಾಸ್ಪತ್ರೆ ಡಾಕ್ಟ್ರು ಮತ್ತೊಬ್ಬ ...

ಹುಡುಗಿ ಹುಡುಗನಿಗೆ ಹೇಳಿದ್ಲು – ನಾನು ನಿಂಗೆ ನನ್ನ ತೊಡೆ ಆಪರೇಷನ್ ಆದ ಜಾಗ ತೋರಿಸ್ತಿನಿ ಅಂದಾಗ ಹುಡುಗ ಖುಷಿಯಿಂದ ಉಬ್ಬಿ ಹೋದ, ಹುಡುಗಿ ಹುಡುಗನನ್ನು ಸೀದಾ ಕಸ್ತೂರಿಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೇಳಿದ್ದು – “ಇಲ್...

ಗುಂಡ: ಶಾಲಾ ವಠಾರದಲ್ಲಿ ‘ನಿಧಾನವಾಗಿ ಚಲಿಸಿ’ ಎನ್ನುವ ಫಲಕ ಹಾಕಿರುತ್ತಾರೆ. ಕಾಲೇಜಿನ ಬಳಿ ಯಾಕಿರುವುದಿಲ್ಲ.. ತಿಮ್ಮ: ಯಾಕೆಂದ್ರೆ ಅಲ್ಲಿ ಗಾಡಿ ತನ್ನಷ್ಟಕ್ಕೆ ತಾನೇ ಸ್ಲೋ ಆಗುತ್ತೆ. *****...

1...678910...19