
ಚಂದಮಾಮ ಚಂದಕ್ಕಿಮಾಮ ಚಂದವೆಲ್ಲಾ ಆಕಾಶ ಇಣುಕಿ ಇಣುಕಿ ಕಿಟಕಿ ತೆರೆದು ನೋಡು ನಾನು ನಿನ್ನ ಪ್ರಕಾಶ *****...
ಸಾಕು ಸಾಕು ಸಾಕಮ್ಮ ಎಲ್ಲಿಗೆ ಹೋಗ್ತಿಯಾ ನಿಲ್ಲಮ್ಮಾ ಸ್ಲೇಟು ಬಳಪ ಕೊಡುವೆ ಬಾರಮ್ಮ ಅ ಆ ಇ ಈ ಕಲಿಯಮ್ಮಾ ನಾನು ಮೇಷ್ಟ್ರು ನೋಡಮ್ಮ *****...
ಭವ್ಯ ಭಾರತೀಯ ತನುಜಾತೆ ಮಣಿರತ್ನ ಪುತ್ಥಳಿ ನೀ ಗುಣಮಾನ ಸಜ್ಜನೈಕ ಚೂಡಾಮಣಿಯಾಗಿ ನಿಂದವಳು ತಾಯಿ ದಾನಚಿಂತಾಮಣಿ ಅತ್ತಿಮಬ್ಬೆ ತ್ಯಾಗ ಭಾವ ಚಿತ್ತಗಂಗೆ ಎನಿಸಿ ಕಲ್ಪಲತೆ ವೀರ ಮಾತೆ ತಪೋವಿರಾಜಿತೆ ಜಿನಧರ್ಮಪರಾಯಕೆ ಉದಾರ ಚುತುರ್ವಿಧ ದಾನ ಗೌರವ ಸಂಜಾತ...
ಹಾಡ ಕೇಳ ನೋಡ ಹಾಡಿನೊಳಗಣ ಭಾಷೆ ಕಟ್ಟಿ ಹಾಡ ಭಾಷೆ ಕೇಳ ನೋಡ ಭಾಷೆಯೊಳಗಣ ರೂಪ ಕಟ್ಟಿ ಹಾಡ ರೂಪ ಕೇಳಿ ನೋಡಿ ರೂಪದೊಳಗಣ ಭಾವ ಕಟ್ಟಿ ಹಾಡ ಭಾವ ಕೇಳ ನೋಡ ಭಾವದೊಳಗಣ ಗೆಳೆತನ ಕಟ್ಟಿ ಹಾಡ ಗೆಳೆತನ ಕೇಳಿ ನೋಡ ಗೆಳೆತನದೊಳಗಣ ಐಕ್ಯತೆ ಕಟ್ಟಿ ಹಾಡ ಐಕ್ಯತೆ...
ಜಯತು ವಿಶ್ವರೂಪಿಣಿ ಅಂಬೆ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೆ ಕಾಳ ರಾತ್ರಿ ಕದಂಬ ವನವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣಿಯೆ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆ ಜಯತು ರಾಜರಾಜೇಶ್ವರೀ ಜಯತು ಭುವನೇಶ್ವರ...







