
ದುಡಿಯೋಣ ನಾವು ಒಂದಾಗಿ ದುಡಿಯೋಣ ಬೆವರ ಸುರಿಸಿ ದುಡಿಯೋಣ ಮನಕೆ ಸಂತಸ ತುಂಬೋಣ ||ದು|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಗೆಜ್ಜೆ ನಾದ ಉಣ್ಣ ಬಡಿಸಿ || ಸದ್ದು ಗದ್ದಲ ಇಲ್ಲದಂತೆ | ಹೊನ್ನ ಮಳೆಯ ಸುರಿಸೋಣ ||ದು|| ಒಂದೇ ಜಾತಿ ಒಂದೇ ಮತವೆಂಬ | ಪಚ್ಚೆ ...
ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾಲೆಯೆ ನಿನಗೆ ವಂದನೆ ನಿನಗೆ ವಂದನೆ ಶಿವೆ ||ನಾ|| ಆನಂದಾನುರಾಗದ ಪದ್ಮ ಮುಕುಟ ಶೋಭೆಯೆ ಸುರನರ ಸೇವಿತೆ ಸುಂದರಿ ಮಾಧವಿ ಲಾವಣ್ಯಕಲಾವಲ್ಲಭೆ ನಿನಗೆ ವಂದನೆ ಶಿವೆ ||ನಾ|| ಸಂಗೀತ ಸಾಹಿತ್ಯ ಪ...
ನಮ್ಮ ದೇಶ ಭಾರತ ನಮ್ಮ ತಾಯಿ ಭಾರತಿ ನಾವು ಬೆಳಗುವೆವು ಅವಳಿಗಾರತಿ ಭಾವೈಕ್ಯಗಾನವೆ ಇವಳ ಕೀರುತಿ ಭರತ ಖಂಡ ನಮ್ಮಖಂಡ ಭೂಗೋಳ ವಿಜ್ಞಾನ ಅಖಂಡ ಚರಿತ್ರೆ ಪರ್‍ವಗಳ ವಿಶ್ವಚೇತನ ಮನ ಮಿಡಿಯುವ ನವನಿಕೇತನ || ಸಹಸ್ರ ವೀರ ಬಾಹುಬಲಿಗಳ ಖಡ್ಗ ವೀರ ಕಲಿಗಳ ತ್...
ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮಗಳ ಭಾವೈಕ್ಯತೆಯ ಗೂಡು ನಮ್ಮದು ಜನನಿ ಜನುಮ ಭೂಮಿ ಸ್ವರ್‍ಗ ತಾಣ ಮುಗಿಲ ಕಾನನದೊಳಗಣ ಸಮೃದ್ಧಿ ಚೆಂದ ಗಂಧ ಮೆರೆದ ಸಂಪದ್ಭರಿತ ನಾಡು ನಮ್ಮದು ಕನಕ ವೃಷ್ಟಿವನಿತ ಭಾವ ನಿತ್...
ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ ಅವನ ದಿವ್ಯ ಚರಣಕೆ ಅವನ ಕೃಪೆಯು ಇರಲಿ ನಮ್ಮ ಬಾಳಿಗೆ ರವಿಯು ಮ...







