
ಪುಟಿದೇಳುವರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಸದ್ ವಿಚಾರ ತಾಣದಗಲ ಮಾನಾಭಿಮಾನ ಮೆರೆದ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಕಲೆಯದನುರಾಗಲತೆಯಲಿ ಅರಳಿ ...
“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ ಕರ ಮುಗಿವೆವು ನಿನಗೆ” ಜನನಿಽಽ ಜಗದಾತ್ರೆಯೆ ಓಂ ಶಾಂತಿಃ ಓಂ ಶಾಂತಿಃ ಶಾಂತಿ ಸಮರಸದ ತೊರೆಯಲ್ಲಿ ಭದ್ರ ಬುನಾದಿಯ ಸೆರೆಯಲ್ಲಿ ಸನಾತನ ಸಮನ್ವಯ ...
ಬಾವುಟ ನಮ್ಮ ಬಾವುಟ ಹಾರುತಿಹುದು ಬಾವುಟ || ಬಾನಂಚಿನ ತಿಳಿನೀಲಿಯ ಸೊಬಗಲಿ ತೇಲುತಾ ಧರಣಿಯ ಮಡಿಲಲ್ಲಿ ಹೂ ಮಳೆಯ ಸುರಿಸುತಾ ||ಬಾ|| ತ್ರಿವರ್‍ಣ ಧ್ವಜವು ತಾನೆನ್ನುತ ಸ್ವಾತಂತ್ರ ಧ್ವಜದ ಒಲುಮೆಯಲಿ ಗಾಂಧಿತಾತನ ಶಾಂತಿದಾತನ ನೆನೆಯುತ ಹಾರುತಿಹುದು ಬ...
ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...
ಬನ್ನಿ ಬನ್ನಿ ಮಕ್ಕಳೆ ಒಂದಾಗಿ ಹಾಡುವ ಯುಗ ಯುಗಗಳೆ ನಾವು | ಗತ ವೈಭವ ಕಾಣುವ || ಬನ್ನಿ || ಕಾಶ್ಮೀರವಿದುವೆ ಮುಕುಟ | ಕನ್ಯಾಕುಮಾರಿ ಇದುವೆ ಪದತಲ || ಹಸಿರ ಉಟ್ಟ ಸಿಂಗಾರ | ಹೂವುಗಳದುವೆ ಬಂಗಾರ || ಬನ್ನಿ || ವೀರಕಲಿಗಳ ಕೀರ್ತಿ ಆಭರಣ ಶೃಂಗಾರ ...







