ರಾತ್ರಿಯೆಲ್ಲಾ ಅಂಗಳದಲ್ಲಿ ಏನು ಚೀರಾಟ ಏನು ಕಿರುಚಾಟ ಏನೆಂದು ನೋಡಿದರೆ ದೆವ್ವಗಳೆರಡರ ಮಧ್ಯೆ ಭಯಂಕರ ಹೋರಾಟ ಬಾವಿ ದೆವ್ವ ಹಣ್ಣನು ತಿಂದಿದೆ ಅಂತ ಹುಣಸೆಯ ಆರೋಪ ಹುಣಸೆ ದೆವ್ವ ನೀರನು ಕುಡಿದಿದೆ ಅಂತ ಬಾವಿಗೆ ಕೋಪ ಕೇಳಿ ಕೇಳಿ ಸಹಿಸಲಾರದೆ ಆಲದ ಮರ...

ಎಷ್ಟೊಂದ್ ಕಷ್ಟ ನನ್ನೀ ಕೆಲ್ಸ ಕಪ್ಪೆಗ್ಳು ತಕ್ಕಡಿಲಿ ಕೂತ್ಕೊಳ್ತ ಇಲ್ಲ ಅಂತಾನೆ ಪುಟ್ಟ ಕಿಟ್ಟನಿಗೆ ಎಷ್ಟೊಂದ್ ಕೆಲ್ಸ ನನ್ನೀ ಕೆಲ್ಸ ತೆರೆಗಳು ಸುಮ್ಮನೆ ನಿಂತ್ಕೊಳ್ತ ಇಲ್ಲ ಅಂತಾನೆ ಕಿಟ್ಟ ಪುಟ್ಟನಿಗೆ ಕೇಳ್ಸ್ಕೊಂಡ ದೇವ್ರು ಪ್ರತ್ಯಕ್ಷನಾಗಿ ಬದಲ...

ಮೂರು ಮಂದಿ ಜಾಣರು ಅವರಿಗಷ್ಟೇ ಕೋಣರು ಒಮ್ಮೆ ಮೂರೂ ಕೋಣರು ತಪ್ಪಿಸಿಕೊಂಡು ಹೋದರು ಅವರ ಹುಡುಕಿ ಹೊರಟರು ಮೂರು ಮಂದಿ ಜಾಣರು ಕಂಡವರೆಲ್ಲರ ಕೇಳಿದರು ಎಲ್ಲಿ ನಮ್ಮ ಕೋಣರು? ದುಂಡು ದುಂಡು ಧಡಿಯರು ಉಂಡು ತಿಂದು ಭಂಡರು ಕತ್ತಲಲ್ಲಿ ಕಾಣಿಸರು ಅಷ್ಟು ಕ...

ಖಾದಿ ಪಂಚೆ, ಖಾದಿ ಜುಬ್ಬಾ ತಪ್ಪದೆ ತೊಟ್ಟುಕೊಂಡಿರುವವನೇ ದರ್ಜಿ ದಾಸಣ್ಣ, ದಾಸಣ್ಣನ ಮೈಕೈ ಮೇಲೆಲ್ಲ ಬಿಳಿಯ ಕಲೆಗಳಿವೆ. ನೋಡಿದವರು ತೊನ್ನೆಂದು ಭ್ರಮಿಸಬಹುದು. ಆದರೆ ಇವು ಬೆಂಕಿಯ ಆಕಸ್ಮಿಕದಿಂದ ಉಂಟಾದ ಕಲೆಗಳು. ತನಗೆ ಬೇಕೆನಿಸುವಾಗ ಯಾರನ್ನಾದರೂ...

ಗುಬ್ಬಾರೆ ಗುಬ್ಬಾರೆ ಗುಬ್ಬಾರೆ ದುಂಡು ದುಂಡು ಮಕ್ಕಳ ಗುಬ್ಬಾರೆ ಗುಬ್ದಿಮರಿಯಂತಹ ಗುಬ್ಬಾರೆ ನೋಡಲು ಕಣ್ಣಿಗೆ ಹಬ್ಬಾರೆ ಊದಿದರುಬ್ಬುವ ಗುಬ್ಬಾರೆ ಬಿಟ್ಟರೆ ಹಾರುವ ಗುಬ್ಬಾರೆ ಅದೋ ನೋಡಿರಿ ಆಗಲೆ ಹಾರಿತು ಹಾರಿತು ತೇಲಿತು ಗಾಳಿಯಲಿ ಹಿಂಬಾಲಿಸಿತು ...

ಗಡ ಗಡ ಗಾಡಿ ಗುಡು ಗುಡು ಗಾಡಿ ಹೋದಲ್ಲೆಲ್ಲಾ ತೆಗೆದು ಲಗಾಡಿ ಇದೇನು ಲಟಾರೀಂತ ನಗಾಡಬೇಡಿ ನಗಾಡಿದವರನದು ಎತ್ಕೊಂಡು ಹೋಗುತೆ ಇದು ಪಂಪ್ಕಿನ್ ಗಾಡಿ ಧುಡು ಧುಡು ಬರುತೆ ಧುಡು ಧುಡು ಹೋಗತೆ ಎದುರಿಗೆ ಸಿಕ್ಕವರ ಹೊಡಕೊಂಡು ಹೋಗತೆ ಸಿಗದಿದ್ದವರನು ಆಮೇಲ...

ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ ಜನ್ಮದಲಿ! *****...

ನಮ್ಮ ಚಂದ್ರಾಮ ಬೆಳುದಿಂಗಳಲಿ ಮಿಂದಾಂವ ತಂಪಿನ ಬೆಳಕನು ಚೆಲ್ಲಾಂವ ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ ಮೆಲ್ಲಗೆ ಬಿಡಿಸಾಂವ ನಮ್ಮ ಚಂದ್ರಾಮ ಕಾಡಿಗೆ ಇಬ್ಬನಿ ಸುರಿಸಾಂವ ನಾಡಿಗೆ ಮಂಜು ಕಳಿಸಾಂವ ಬೀಸುವ ಗಾಳಿಯ ಮೋಡವನೇರಿ ಸವಾರಿ ಹೊರಟಾಂವ ನಮ್ಮ ಚಂದ್ರ...

ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ ಒಂದೇ ಸವನೆ ನಡೆದಿದೆ ಯಾರದೆ ಪರಿವಿಲ್ಲದೆ...

ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಆಚೆಗೆ ಬೆಟ್ಟ ಈಚೆಗೆ ಬಯಲು ಎಲ್ಲೋ ಹೊಲದಲಿ ನಡೆದಿದೆ ...

1...5556575859...66