ಮಾಗಿ

ಕೇಳಿ ಭಟ್ಟರೆ ಏಳಿ ಶೆಟ್ಟರೆ ಎರಡು ಸಾವಿರ ಖಂಡಿಗೆ ಇಂದೆ ಸಾಗಿಸಿ ಈಗ ಸಾಗಿಸಿ ಎಲ್ಲ ಸರಕನು ಮಂಡಿಗೆ ಗೂಗೆ ಹೇಳಿತು ಕಾಗೆ ಕೇಳಿತು ಸೋಗೆ ನಕ್ಕಿತು ಮೆಲ್ಲಗೆ ಮಾವು ಚಿಗುರಿತು ಬೇವು ಕೊನರಿತು...
ಅಧ್ಯಯನ ವಿಷಯ

ಅಧ್ಯಯನ ವಿಷಯ

ಯಾವ ಅಧ್ಯಯನ ವಿಷಯ ಉತ್ತಮ? ಈ ಪಶ್ನೆ ನಮ್ಮ ಹಲವು ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ಹಂತದಲ್ಲಿ ಕಾಡುತ್ತಿರುತ್ತದೆ. ನಿಜ, ಸಮಾಜದ ಮನ್ನಣೆಗೆ ಪಾತ್ರವಾಗಿರುವ ಹಾಗೂ ಔದ್ಯೋಗಿಕ ದೃಷ್ಟಿಯಿಂದ ಸುರಕ್ಷಿತವಾಗಿರುವ ವೈದ್ಯಕೀಯ, ಎಂಜಿನಿಯರಿಂಗ್, ಐಟಿ, ಮ್ಯಾನೇಜ್ಮೆಂಟ್...

ಕೇರಳ ಕೇರಳ ಕೇರಳ

ಕಡಲೂ ಹೇರಳ ಕೆರೆಯೂ ಹೇರಳ ತುಂಬಿದ ಕೆರೆಯೂ ಹೇರಳ ಕೇರಳ ಕೇರಳ ಕೇರಳ ಬಿಸಿಲೂ ಹೇರಳ ಮಳೆಯೂ ಹೇರಳ ಹರಿಯುವ ಹೊಳೆಯೂ ಹೇರಳ ಕೇರಳ ಕೇರಳ ಕೇರಳ ಮರವೂ ಹೇರಳ ಗಿಡವೂ ಹೇರಳ ಹಸಿರಿನ...

ಅತುಲತ್ ಮುದಲಿ

ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಗುಡುಗಿತು ಕಾಡು ನಡುಗಿತು ನಾಡು ಉರುಳಿತು ಒಂದೊಂದೇ ಮನೆ ಮಾಡು ಇಲಿಯೋ ಹುಲಿಯೋ ಹುಡುಕಿಸಿ ನೋಡು ಯಾವುದು ಅಸಲಿ ಯಾವುದು ನಕಲಿ ಅತುಲತ್...
ಅಧ್ಯಾಪಕರಿಲ್ಲ, ಜಾಗ್ರತೆ!

ಅಧ್ಯಾಪಕರಿಲ್ಲ, ಜಾಗ್ರತೆ!

ಅಧ್ಯಾಪಕರನ್ನು ಕೇವಲ ಬಾಯಿಮಾತಿನಲ್ಲಲ್ಲದೆ ನಿಜವಾಗಿಯೂ ಗೌರವಿಸದ ಸಮಾಜದಲ್ಲಿ ಅಧ್ಯಾಪಕರ ಕೊರತೆ ತಲೆದೋರಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಭಾರತದ ಸದ್ಯದ ಸ್ಥಿತಿ ಅಂತೆಯೇ ಆಗಿದೆ. ಒಳ್ಳೆಯ ಅಧ್ಯಾಪಕರೇ ಇಲ್ಲ! ವಾಸ್ತವದಲ್ಲಿ ಇದೊಂದು ಜಾಗತಿಕ ಸಮಸ್ಯೆ. ಆದರೂ ಭಾರತೀಯರು...

ಮನುಷ್ಯರೆಲ್ಲರು

ಒಂದೇ ಒಂದೇ ಒಂದೇ ಮನುಷ್ಯರೆಲ್ಲರು ಒಂದೇ ಒಂದೇ ಭೂಮಿ ಒಂದೇ ನಿಸರ್ಗ ಮನುಷ್ಯರಿಗಿರುವುದು ಒಂದೇ ಸ್ವರ್ಗ ಒಂದೇ ಜಾತಿ ಒಂದೇ ವರ್ಗ ಉಳಿದುದಲ್ಲವೂ ಅಳಿವಿನ ಮಾರ್ಗ ಒಂದೇ ಗಾಳಿ ಒಂದೇ ನೀರು ಒಂದೇ ಹುಟ್ಟು...

ಚಿಂತಲ್ ಬಸ್ತಿ

ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು...
ಅಧ್ಯಾಪಕರಿಗೆ ಕಿವಿಮಾತು

ಅಧ್ಯಾಪಕರಿಗೆ ಕಿವಿಮಾತು

೧. ಅಧ್ಯಾಪಕರು ತರಗತಿಯಲ್ಲಿ ಸ್ಪಷ್ಟವಾಗಿ ಹಾಗೂ ಎಲ್ಲರಿಗೂ ಕೇಳಿಸುವಂತೆ ಮಾತು ಉಚ್ಚರಿಸುವುದು ಅಗತ್ಯ. ಮಾತು ಸ್ವಲ್ಪ ನಿಧಾನವಾದರೂ ಪರವಾಯಿಲ್ಲ, ಸ್ಪಷ್ಟತೆ ಮುಖ್ಯ. ಯಾಕೆಂದರೆ, ಯಾವುದೇ ವಿದ್ಯಾರ್ಥಿಗೆ ಅಧ್ಯಾಪಕರ ಮಾತಿನಲ್ಲಿ ಒಂದು ಪದ ಸ್ಪಷ್ಟವಾಗದಿದ್ದರೂ ಆತ...

ಬೇಂಡಿನವರು

ಬರುತಾರೆಂದರೆ ಬೇಂಡಿನವರು ಎಲ್ಲರೆದೆಯು ಢುಂ ಢುಂ ಮದುವೆಯಾದರು ಮುಂಜಿಯಾದರು ಬಾರಿಸುವರು ಢಂ ಢಂ ಜರಿ ರುಮಾಲು ತಲೆಯ ಮೇಲೆ ಗರಿ ಗರಿಯ ತುರಾಯಿ ನೋಡುತಾರೆ ನೋಡುವವರು ಬಿಟ್ಟು ಬಾಯಿ ಬಾಯಿ ಜಗ ಜಗಿಸುವ ಕೆಂಪು...

ಧೂಳು

ಆ ಊರಿಗೆ ನೀವು ಹೋಗಲೆಬೇಡಿ ಅಥವಾ ಹೋದರೆ ಆ ಓಣಿಯಲಿ ನಡೆಯಲೆಬೇಡಿ ಅಥವಾ ನಡೆದರೆ ಆ ಮನೆ ಬಾಗಿಲ ತೆರಯಲೆಬೇಡಿ ಅಥವಾ ತೆರೆದರೆ ಆ ಹಳೆ ಪಟ್ಟಿಗೆ ಮುಟ್ಟಲೆಬೇಡಿ ಅಥವಾ ಮುಟ್ಟಿದರೆ ಅದರೊಳಗೇನಿದೆ ನೋಡಲೆಬೇಡಿ...