
ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ ಹೊಳೆಯುವ ...
ಕಲ್ಲಾಳದ ಜಲಪಾತ ಇನ್ನೂ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸು...
‘ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್. ಇವು ದೇವರಗುಂಡಿಗಿಂತಲೂ ರೋಮಾಂಚಕ’ ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ. ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ ಎಲ್ಲೆಲ್ಲೂ ಭ...
ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ ಬು...
ಕೊಡಗಿನ ಕೊನೆಯ ದೊರೆ ಚಿಕ್ಕವೀರನ ದಿವಾನ ಕುಂಟ ಬಸವನದು ವಿಶಿಷ್ಟ ವ್ಯಕ್ತಿತ್ತ್ವ. ಅವನಿಗೆ ತನ್ನ ಹಿನ್ನೆಲೆ ಗೊತ್ತಿರಲಿಲ್ಲ. ಅರಮನೆಯ ಚಾಕರಿ ಮಾಡಿಕೊಂಡಿದ್ದ ಅವನನ್ನು ಚಿಕ್ಕವೀರ ದಿವಾನಗಿರಿಗೆ ಏರಿಸಿ ಜಾತೀಯ ಮೇಲರಿಮೆಯಿಂದ ಬೀಗುತ್ತಿದ್ದ ಇತರ ದಿ...
ಮಡಿಕೇರಿ ಕೋಟೆಯ ಕೆಳಗೆ ಅಗ್ರಹಾರ ಪ್ರದೇಶದಲ್ಲಿ ಸುಬ್ಬರಸಯ್ಯನೆಂಬ ಬ್ರಾಹ್ಮಣನೊಬ್ಬ ಪತ್ನಿ ರುಕ್ಮಿಣಿಯೊಡನೆ ವಾಸ ಮಾಡುತ್ತಿದ್ದ. ಅವನಿಗೆ ಪ್ರಾಯಕ್ಕೆ ಬಂದ ಇಬ್ಬರು ಗಂಡು ಮಕ್ಕಳಿದ್ದರು. ಸುಬ್ಬರಸಯ್ಯ ವೇದ, ಉಪನಿಷತ್ತು, ಗೀತೆ ಓದಿಕೊಂಡವನು. ಶಾಸ್...
ದಕ್ಷಿಣ ಕೊಡಗಿನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಜನಿಸುವ ಲಕ್ಷ್ಮಣತೀರ್ಥ ಒಂದು ಮೋಹಕವಾದ ನದಿ. ಅದರ ಬಲ ತಟದಲ್ಲೊಂದು ಪುಟ್ಟ ಗುಡಿಸಲಿತ್ತು. ಅದರಲ್ಲಿ ಅಪ್ಪ ಮಗಳು ವಾಸಿಸುತ್ತಿದ್ದರು. ರಾಮಪಣಿಕ್ಕರ್ ಮತ್ತು ಇಚ್ಚಿರೆ ಮೋಳು. ಅದು ಬಿಟ್ಟರೆ ಒಂ...
ಕೊಡಗಿನ ಲಿಂಗರಾಜ ಒಂದು ದಿನ ತನ್ನ ಅಣ್ಣ ದೊಡ್ಡವೀರರಾಜ ನಿರ್ಮಿಸಿದ ವೀರರಾಜಪೇಟೆ ಯಿಂದ ಕೊಡಗಿನ ರಾಜಧಾನಿ ಮಡಿಕೇರಿಗೆ ತನ್ನ ಪರಿವಾರದೊಡನೆ ಬರುತ್ತಿದ್ದ. ರಾಣಿ ದೇವಕಿ ಜತೆಗಿದ್ದಳು. ಅವಳು ಕಾಂತು ಮೂರ್ನಾಡಿನ ಪಳಂಗಡ ಮನೆಯ ಹೆಣ್ಣು. ಕೊಡಗತಿ ಹೆಣ್...
ಕೊಡಗಿನ ದೊಡ್ಡ ವೀರರಾಜ ರುಗ್ಲಶಯ್ಯಯೆಯಲ್ಲಿದ್ದ. ಅವನ ಮಾನಸಿಕ ಚಿಕಿತ್ಸೆಗೆಂದು ಈಸ್ಟಿಂಡಿಯಾ ಕಂಪೆನಿ ಮನೋವೈದ್ಯ ಇಂಗಲ್ ಡ್ಯೂನನ್ನು ಕಳುಹಿಸಿಕೊಟ್ಟಿತ್ತು. ನಾನು ಹುಚ್ಚನೆಂದು ಜನರು ಆಡಿಕೊಳ್ಳುತ್ತಿದ್ದಾರೆಂದು ಕೇಳಿದೆ. ನಿಮಗೆ ಹಾಗನ್ನಿಸುತ್ತದ...
ಕೊಡಗಿನ ಇತಿಹಾಸದಲ್ಲಿ ನಾಲ್ಕು ನಾಡು ಅರಮನೆಗೆ ಚಿರಸ್ಥಾಯಿಯಾದ ಹೆಸರಿದೆ. ಅದನ್ನು ಕಟ್ಟಿಸಿದವನು ದೊಡ್ಡವೀರರಾಜ. ಅಲ್ಲಿಂದಲೇ ಅವನು ಕೊಡಗಿನ ಆಯಕಟ್ಟಿನ ಜಾಗಗಳಲ್ಲಿದ್ದ ಟಿಪ್ಪುವಿನ ಸೇನೆಯನ್ನು ಸೋಲಿಸಿ ಶ್ರೀರಂಗಪಟ್ಟಣಕ್ಕೆ ಓಡಿಸಿದ್ದು. ಅದೇ ಅರಮನ...














