
ಇಲ್ಲ ಅಕ್ಕಪಕ್ಕದ ಪರಿವೆ ಬೇಕಿಲ್ಲ ಕಣ್ಕಾಪಿನಾಚೆಯ ಗೊಡವೆ ಉದ್ದಾನು ಉದ್ದ ಕಣ್ಣು ಹಾಯ್ದಷ್ಟು ದೂರ ದಾರಿ ಮಲಗಿದೆ ಹೀಗೇ… ನೇರ ಏರುಪೇರಿಲ್ಲ. ಅಡೆತಡೆಗಳೂ ಇಲ್ಲ ಚೌಕಟ್ಟು ಮೀರಿ ನೋಡುವಂತಿಲ್ಲ ತನ್ನ ಪರಿಧಿಯೊಳಗೆ ಕಂಡದ್ದೇ ಸತ್ಯ ಮಿಕ್ಕಿದ್ದೆ...
ಸದಾ ಕಿಚಿಪಿಚಿಗುಡುವ ಗೊಂದಲದ ಗುಬ್ಬಿ ಗೂಡು ಕೇಳುವುದಿಲ್ಲ ಒಂದಾದರೂ ಸುಮಧುರ ಹಾಡು ಬಿಡುವಿಲ್ಲದೇ ತುಯ್ಯುವ ಒಂದು ವೀಣೆ ನಿರಂತರ ಕಾಡುವುದೇಕೋ ಕಾಣೆ! ಮಧ್ಯಂತರದಲಿ ನಿಂತ ನಾನು-ನನ್ನಂತವರು ದವಡೆಯ ಕೊನೆಯ ಹಲ್ಲುಗಳನ್ನು ಅರ್ಧವಷ್ಟೇ ಕಂಡವರು. ಹಳತು...
ಕನ್ನಡಿಯನು ಪ್ರೀತಿಸುತ್ತಾ ಪ್ರೀತಿಸುತ್ತಲೇ ಕನ್ನಡಿಯೇ ಆದ ಹುಡುಗಿ, ಹಾಡಲಾಗಲಿಲ್ಲ ಎದೆಯಾಳದ ಎಲ್ಲ ಎಲ್ಲಾ ಹಾಡುಗಳನ್ನು! ಬರಿಯ ಪ್ರತಿಫಲಿಸುವ ಕನ್ನಡಿಗೆ ಎಲ್ಲಾ ಅವ್ಯಕ್ತಗಳೂ ದಕ್ಕುವುದಾದರೂ ಹೇಗೆ? ನಿನ್ನೆಗಳಲ್ಲಿ ಮನ ತುಂಬಿ ಹಾಡಲಾಗದ ಹುಡುಗಿ ಇ...
ಪ್ರಿಯ ಸಖಿ, ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ ಶಕ್ತಿಯೆನ್ನ...
ಪ್ರಿಯ ಸಖಿ, ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು ವಿಶಾಲವಾಗಿ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ತನ್ನಪ್ಪನೊಡನೆ ಬಸ್ಸ...
ಪ್ರಿಯ ಸಖಿ, ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬ...
ಪ್ರಿಯ ಸಖಿ, ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು ಅರಳಿಸುವ ಶಕ್ತಿ, ಪ್ರತಿಭೆ ಹೊರಹಾಕುವ ಒಂ...












