ಹನಿಗವನಸಿಗರೇಟು‘ಸಿಗರೇಟು ಸೇವನೆ ಆಹ್ಲಾದಕರ’ ಎಂಬ ಪ್ರಚಾರ ದಪ್ಪಕ್ಷರಗಳಲ್ಲಿ; ‘ಸಿಗರೇಟು ಸೇವನೆ ಹಾನಿಕರ’ ಎನ್ನುವುದು ಕ್ಷೀಣಕ್ಷರಗಳಲ್ಲಿ! *****...ಪಟ್ಟಾಭಿ ಎ ಕೆJanuary 5, 2017 Read More
ಹನಿಗವನನಲ್ಲೆನಲ್ಲೆ ಸನಿಹ ಇದ್ದರೆ ಸಲ್ಲಾಪ; ದೂರ ಸರಿದರೆ ಪ್ರಲಾಪ! *****...ಪಟ್ಟಾಭಿ ಎ ಕೆDecember 30, 2016 Read More
ಹನಿಗವನಭರವಸೆಮಂತ್ರಿಗಳು ಕೊಡುತ್ತಲೇ ಇರುತ್ತಾರೆ ಭರವಸೆ; ಇದೇ ಅವರ ವರಸೆ! *****...ಪಟ್ಟಾಭಿ ಎ ಕೆDecember 23, 2016 Read More
ಹನಿಗವನಒಗ್ಗಟ್ಟುಒಗ್ಗರಣೆ ಭರಣಿಯಲ್ಲಿ ಒಟ್ಟಾಗಿ ಬಾಳುವ ಸಾಸಿವೆ ಜೀರಿಗೆ ಒಟ್ಟಾಗಿಯೇ ಸಾಯುತ್ತವೆ ಕಾದ ಬಾಣಲೆಯಲ್ಲಿ! *****...ಪಟ್ಟಾಭಿ ಎ ಕೆDecember 16, 2016 Read More
ಹನಿಗವನಬೆಂಗಳೂರುಇದು ನಮ್ಮ ಸಿಟಿ ಕಾರ್ಪೊರೇಷನ್; ಇಲ್ಲಿ ಕಾರ್ ಪಾರ್ಕಿಗೂ ರೇಷನ್! *****...ಪಟ್ಟಾಭಿ ಎ ಕೆDecember 9, 2016 Read More
ಹನಿಗವನಎಚ್ಚರತಾಳಿ ಕಟ್ಟುವ ಗಂಡು ತಾಲೀಪಿಟ್ಟೂ ತಟ್ಟಬೇಕಾದೀತು ಎಚ್ಚರ! *****...ಪಟ್ಟಾಭಿ ಎ ಕೆNovember 25, 2016 Read More
ಹನಿಗವನಬೀಗಿತ್ತಿವರನ ತಾಯಿ ಬೀಗಿತ್ತಿ; ವಧುವಿನ ತಾಯಿ ತಲೆಬಾಗುತ್ತಿ! *****...ಪಟ್ಟಾಭಿ ಎ ಕೆNovember 18, 2016 Read More
ಹನಿಗವನರೇಡಿಯೋಎಲ್ಲಿಯದೋ ಹಾಡು ಯಾರದೋ ಹಾಡು ಗುಂಡಿ ಒತ್ತಿದಾಗ ಹಾಡು; ಅದೇ ರೇಡಿಯೋ ಅದೇನು ಮೋಡಿಯೋ? *****...ಪಟ್ಟಾಭಿ ಎ ಕೆNovember 11, 2016 Read More
ಹನಿಗವನಅತ್ತೆಗಂಡನ ಅಮ್ಮನ ಕಾಟದಿಂದ ಅತ್ತೂ, ಅತ್ತೂ, ಬೇಸತ್ತು ಸುಸ್ತಾದ ಸೊಸೆ ಕಾಟ ಕೊಟ್ಟವಳಿಗೆ ಇಟ್ಟ ಹೆಸರು – ಅತ್ತೆ! *****...ಪಟ್ಟಾಭಿ ಎ ಕೆNovember 4, 2016 Read More