
ತಲೆ ಏಕೆ? ತಲೆ ಬೇಕೆ? ವಿಶಾಲ ಎದೆಯೆ ಸಾಕು ಆಕಾಶಕೆ ತಲೆಯುಂಟೆ! ಮಿನುಗುವುದು ಚುಕ್ಕಿ ಎದೆಯ ತುಂಬ ಭೂಮಿಗೆ ತಲೆಯುಂಟೆ? ಪಚ್ಚೆಪೈರು ಒಡಲ ತುಂಬ ಮಹತ್ತಾದುದರ ಸಾಧನೆಗೆ ಮನಸ್ಸಿದ್ದರೆ ಸಾಕು ಮಾರ್ಗ ತಾನಾಗಿ ಮೂಡಬೇಕು **** ...
ಅತ್ತೆ ಬ್ಯಾಟಿಂಗ್ ಸೊಸೆ ಬೌಲಿಂಗ್ ಮಾವ, ಮಗನ ಫೀಲ್ಡಿಂಗ್, ಇದು ಸಂಸಾರದ ಕ್ರಿಕೆಟ್ ನೋಡಲು ಬೇಡ ಇದಕ್ಕೆ ಟಿಕೆಟ್ ***** ...








